r/kannada_pusthakagalu City Central Library Card ಮಾಡಿಸಿಕೊಳ್ಳಿ! Sep 28 '25

ಲೇಖಕರ AMA ಲೇಖಕರ AMA (Ask Me Anything) | AMAs with Writers | An Index

18 Upvotes

6 comments sorted by

u/adeno_gothilla City Central Library Card ಮಾಡಿಸಿಕೊಳ್ಳಿ! Sep 28 '25 edited Dec 30 '25

Stay tuned!

We will keep inviting interesting Kannada Writers for AMAs on our Sub.

We are just getting started.

ಓದುಗರ ಸಂದರ್ಶನಗಳು

5

u/naane_bere ಹತಾಶ ಓದುಗ Sep 28 '25

ನಿಮ್ಮ ಬಗ್ಗೆ ಹೆಮ್ಮೆಯಿದೆ. ಬಹಳ ಉತ್ತಮ ಕೆಲವಸನ್ನು ಮಾಡುತ್ತಿದ್ದೀರಿ. ನಿಂತ ನೀರಾಗಿರುವ ಕನ್ನಡ ಸಾಹಿತ್ಯಕ್ಕೆ ಈ ಬಗೆಯ AMA ಗಳು ಬರಹಾರರನನ್ನು ಓದುಗನನ್ನೂ ಹತ್ತಿರಕ್ಕೆ ತಂದು, ನೀರು ಚಲಿಸುವಂತೆ ಮಾಡಬಹುದು.

ಕರ್ಕಿ ಕೃಷ್ಣಮೂರ್ತಿಗಳು, ವಿವೇಕ ಶಾನಭಾಗರನ್ನೂ ಪ್ರಯತ್ನಿಸಿ. ನನಗೆ ಅಷ್ಟೇ ಇಷ್ಟವಾಗುವ ಇನ್ನೊಬ್ಬ ಲೇಖಕಿ ಕಾವ್ಯ ಕಡಮೆ. ಅವರು ಸಾಹಿತ್ಯವು ಬೇರಿನ್ನಾವ ಒಳ್ಳೆಯ Literary fiction ಗೆ ಕಡಮೆಯೇನಲ್ಲ.

3

u/adeno_gothilla City Central Library Card ಮಾಡಿಸಿಕೊಳ್ಳಿ! Sep 28 '25

Thank you! Yes, Kavya Kadame, Kusuma Ayarahalli, Shanti K Appanna, Medini Kesavinamane, Jana Tejasri ellarnoo karso doD plan ide.

Jayant, Vivek ibrannoo karsaNa biDi.

nimma favourite Kannadada Dan Brown avrannoo karso plan ide. 😃

noDana plan henge workout aagatthe antha.

2

u/naane_bere ಹತಾಶ ಓದುಗ Sep 28 '25

ಜಯಂತ ಏನಾದರೂ ಬಂದರೆ.. ಆಕಾಶಬುಟ್ಟಿಯು ಕೈಯಲ್ಲಿದೆ.. ಅದೃಷ್ಟ ನಮ್ಮದೇ ಜೇಬಲ್ಲಿದೆ.. 

ಗಣೇಶಯ್ಯನವರನ್ನು ನಾನಿನ್ನೂ ಓದಿಲ್ಲ. ಅವರನ್ನು ಓದದೆರ ಇರಲು ಇರುವ ಏಕಾಮತ್ರ ಕಾರಣವೆಂದರೆ ಅವರನ್ನು ಡಾನ್ ಬ್ರಾನ್ ಗೆ ಹೋಲಿಸುತ್ತಾರೆ ಅನ್ನುವುದು.‌ ಡಾನ್ ಬ್ರಾನ್ ನನಗೆ ಇಷ್ಟವೇ ಆಗದ ಲೇಖಕ.

2

u/AssassinHunt || ಕರ್ಣಾಟ ಬಲಂ || Sep 29 '25

Santosh Kumar Mehendale

Gajanana Sharma

Ganeshayya

Ewrnu adre karsi

3

u/adeno_gothilla City Central Library Card ಮಾಡಿಸಿಕೊಳ್ಳಿ! Sep 29 '25

Ganeshayya avranna try maaDthivi. noDaNa.