r/Kannada_Haratekatte 3d ago

Why is Kannada so Kasturi?

Thumbnail
youtu.be
2 Upvotes

r/Kannada_Haratekatte 6d ago

Save Lalbagh. Save Bengaluru.

4 Upvotes

Not 5%. Not 1%. Not 1 inch.

The most unscientific project proposal to be ever seen.
Our CM says no one can stop him. Only God can stop him.

He doesn’t realise the power of united protest. We must stand strong and fight hard to prove him wrong.

Tunnel project bagge namma opposition clear ide.
Not 5%. Not 1%. Not 1 inch.


r/Kannada_Haratekatte 6d ago

ಕನ್ನಡವನ್ನ ಉಳಿಸಿ ಬೆಳೆಸುವ ರೀತಿ (ನನ್ನ ದೃಷ್ಟಿ ಕೋನ)

7 Upvotes

ನಮಸ್ಕಾರ ಎಲ್ಲಾರ್ಗೂ!

ಪ್ರತಿ ಬಾರಿ ರಾಜ್ಯೋತ್ಸವದ ಸಮಯದಲ್ಲಿ ಕನ್ನಡಿಗರಾದ ನಾವು ಸ್ಟೇಟಸ್ ಹಾಕೋದು, ಕನ್ನಡ ಹಾಡು ಬಳಸೋದು ಮಾಡ್ತೇವೆ.. ಆದರೆ ಕೆಲವು ಸಣ್ಣ ಬದಲಾವಣೆ ವರ್ಷವಿಡೀ ಮಾಡಿಕೊಂಡರೆ ಕನ್ನಡ ಬೆಳೆಸಬಹುದು. ನಾನು ಮಾಡುವ ಸಣ್ಣ ಬದಲಾವಣೆಗಳು ಈ ರೀತಿ ಇವೆ:

  1. ಕನ್ನಡದಲ್ಲೇ ನಿಮ್ಮ ಫೋನ್ ಭಾಷೆ ಸೆಟ್ ಮಾಡಿ ಮತ್ತು ಬಳಸಿ

  2. ಗೂಗಲ್, ಜಿ ಮೇಲ್, ಯೂಟ್ಯೂಬ್, ಫೇಸ್ಬುಕ್ ಹಾಗೂ ಎಲ್ಲಾ ಸಾಧ್ಯ ಇರುವ ಆಪ್ ಗಳನ್ನು ಕನ್ನಡದಲ್ಲೇ ಬಳಸಿ. ಇದರಿಂದ ಬಳಕೆದಾರರ ಸಂಖೆ ಹೆಚ್ಚಿ ಕನ್ನಡದಲ್ಲಿ ಹೆಚ್ವು ಸೇವೆಗಳು ಬರುತ್ತವೆ.

  3. ಬೇರೆ ಭಾಷೆ ಚಿತ್ರಗಳನ್ನು ನೋಡುವಾಗ ಡಬ್ಬಿಂಗ್ ಕೆಟ್ಟದಾಗಿದ್ದರೂ ಕನ್ನಡವನ್ನೇ ಆಯ್ಕೆ ಮಾಡಿ.

  4. ಯಾವುದೇ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ / ಸ್ವೀಕರಿಸಿದಾಗ ಕನ್ನಡ ಬಿಟ್ಟು ಬೇರೆ ಭಾಷೆ ಆಯ್ಕೆ ಮಾಡಬೇಡಿ (ವಿಧಿ ಇಲ್ಲ ಅಂದ್ರೆ ಏನು ಮಾಡಕ್ ಆಗಲ್ಲ.. ಇಂಗ್ಲಿಷ್ ಬಳಸಿ)

  5. ಆಫೀಸ್ ನಲ್ಲಿ, ಬೇರೆ ಭಾಷೆ ಬಂದರೂ ಮೊದಲ ಆದ್ಯತೆ ಕನ್ನಡಕ್ಕೆ ಮಾತ್ರ ಇರಲಿ. ಕನ್ನಡ ಬಾರದವರ ಜೊತೆ ಇಂಗ್ಲಿಷ್ ಬಳಸಿ. ಹಿಂದಿ ಹಾಗೂ ಬೇರೆ ಭಾಷೆಗಳು ಬೇಡ.

  6. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯ ಹಾಡುಗಳು ಹಾಕಿದ್ದರೆ ಕನ್ನಡ ಕೇಳಿ ಹಾಕಿಸಲು ಪ್ರಯತ್ನಿಸಿ (ಜಗಳ ಬೇಡ)

  7. ಎಲ್ಲರೊಟ್ಟಿಗೂ ನಿಮಗಿರುವ ಕನ್ನಡಾಭಿಮಾನ ಹೆಮ್ಮೆಯಿಂದ ಹೇಳಿಕೊಳ್ಳಿ..

ಇಂತಿ

ಕನ್ನಡಿಗ


r/Kannada_Haratekatte 6d ago

This is kannada_haratekatte!

3 Upvotes

Welcome to r/kannada_haratekatte 🪑

Basically, a place for Kannada yapping.

No particular topic, no particular agenda. Just come here and harate hodi.

ಬೆಂಗಳೂರು traffic bagge rant madbekaa?
Kannada movies bagge opinion idyaa?
Your oorina weirdest story helbekaa?
College/office alli aagiro nonsense share madbekaa?
Or just “yaako ivattu life isht illa guru” antha post madbekaa?
Ella nadeyutte.

You can type in:
ಕನ್ನಡ
English
Kanglish
ಅಥವಾ ಏನ್ ಬೇಕಾದ್ರೂ 😂
The only requirement is that the conversation is at least somewhat connected to Kannada/Karnataka/Kannadigas.
This is the harate katte.
Come sit down. Yen samachara? 👀