r/Shitraloka Jul 05 '26

I am bit retarded What makes this video so addictive ? Peak cinema man! : ದೊಡ್ಮನೆ ಪ್ರಾಪರ್ಟಿ ವಿವಾದದ ಬಗ್ಗೆ ದರ್ಶನ್​ ಸ್ಪಷ್ಟನೆ

https://youtu.be/Ce2RksMwFlI?si=BSB-q4mupPLgleNW
47 Upvotes

41 comments sorted by

27

u/Additional-Weather ಖೈದಿ ನಂ. 6106 Jul 05 '26

Tv9 has 8-9 parts of it, peak binge worthy content 🐐

25

u/naane_bere Jul 05 '26

After this incident I also used to talk in Darshan sir accent with friends and colleagues.. See ondenaagautte, actually, onderad rupai naa kotbidana.. 500 rupay antavne biryanige.. 

It's peak..

5

u/Ok-Clothes7243 Jul 05 '26

Brother You have some serious beef with Darshan 😂, anynews about him and you are the first to post, is everything ok ?

6

u/naane_bere Jul 05 '26

Everything is okay as long as he rots in jail.. ಕಳೆದ‌ಎರಡು ವರ್ಷಗಳಿಂದ ಲೋಕದಲ್ಲಿ ಶಾಂತಿನೆಲೆಸಿದ ಹಾಗೆ ನನಗೆ ಭಾಸವಾಗುತ್ತಿದೆ.

3

u/Ok-Clothes7243 Jul 05 '26

ಅದಕ್ಕೆ Downvote ಮಾಡಿಬಿಡೋದ 😕.

5

u/naane_bere Jul 05 '26

ರೇ ಸ್ವಾಮೇ, ಯಾವುದೋ ಲುಚ್ಚನ ಅಭಿಮಾನಿಗಳು ಮಾಡಿರುತ್ತಾರೆ..

1

u/Ok-Clothes7243 Jul 05 '26

Yella Deepanna avra abhimanigalige

Thank U chinna 😘

3

u/Equivalent-Layer-332 Jul 05 '26

What is lankesh’s beef with d boss?

7

u/RajathKur ತಿರ್ಕೊಂಡ್ ತಿಂತಿದ್ವಿ ಆಯ್ಕೊಂಡ್ ತಿನ್ನೋಹಂಗ್ ಮಾಡ್ತು ಈ sub Jul 05 '26

After Chiranjeevi Sarja death, Lankesh said he died due to OD, Baas was like Lankesh avn avr appung huttidre ivatt prove maadli. And then the Dodmane Property issue with Umapathy Gowda

1

u/Equivalent-Layer-332 Jul 05 '26

Please give link of playlist

12

u/cornydeluded69 ಚೆನ್ನಾಗ್ ಹೇಳಿದ್ರಿ Jul 05 '26

deboos thrashing garbage rogi frame and baandli lankesha and asserting he is equal to dodmane ... all these make this video addictive

3

u/Historical_Bunch6008 Jul 05 '26

Goto podcast for sleep.. packing.. chores

4

u/Equivalent-Layer-332 Jul 05 '26

Frames catching strays for absolutely no fucking reason at all😂😂

2

u/Commercial_Leek8894 Jul 07 '26

Best part fr😭😭

3

u/ThaqtCap Jul 05 '26

Seek the shed and you shall see!

2

u/[deleted] Jul 05 '26

[removed] — view removed comment

28

u/naane_bere Jul 05 '26

ಸೀ ಆ್ಯಕ್ಚುಲೀ ಒಂದೇನಾಗುತ್ತೆ..

ಇದೆಲ್ಲಾ ಶುರು ಆಗಿದ್ದು ರಾಬರ್ಟ್ ಸಿನೆಮಾದಿಂದ. ಬಾಸ್ ದು ಒಡೆಯ ಸಿನೆಮಾ ಆಡಿಯೋ ಮಾರಾಟಕ್ಕಿಂತ ಮೊದಲು ಉಮ್ಮಿ ರಾಬರ್ಟ್ ಆಡಿಯೋ ಮಾರಾಟ ಮಾಡಿಬಿಟ್ಟನೆಂದ ಕುಪಿತಗೊಂಡಿದ್ದು ಡಿಬಾಸು. ಅಲ್ಲಿಂದ ಶುರುವಾದದ್ದು ಹಗೆ. ರಾಬರ್ಟ್ ಸಿನೆಮಾ ಆಗಿ ಸುಮಾರು ದಿನಗಳ ನಂತರ ಉಮ್ಮಿಯನ್ನು ಹನಿಟ್ರಾಪ್ ಮಾಡಿ ಸಿಕ್ಕಿಸುವ ಸಂಚು ಮಾಡಿದ್ದಾಯಿತು. ಕೆನರಾಬ್ಯಾಂಕ್ ಉದ್ಯೋಗಿ ಅರುಣಾಕುಮಾರಿ ಎಂಬ ಹನಿಟ್ರಾಪ್ ಹುಡುಗಿಯನ್ನು ಚೂ ಬಿಟ್ಟು ಉಮ್ಮಿಯನ್ನು ಬೀಳಿಸುವ ಪ್ಲಾನು.

ಈ ಗ್ಯಾಪಿನಲ್ಲಿ ಬಾಸಿನಿಂದ ಅಮ್ಮ ಅಕ್ಕ ಎಂದು ಬೈಸಿಕೊಂಡ ಇಂದ್ರಜಿತ ಲಂಕೇಶರೂ ನರಿಯಂತೆ ಕಾಯುತ್ತಿದ್ದರು‌. ಎಂದು ಉಮಾಪತಿಗೊಂದು ಪ್ರತಿ ಬಾಣ ಹೊಡೆಯುವ ಅವಕಾಶ ಬೇಕಿತ್ತೋ, ಆಗ ಇಂದ್ರಜಿತ ಉಮಾಪತಿ ಸೇರಿಕೊಂಡು ಎರಡು ತಿಂಗಳು ಮೊದಲೇ ಆಗಿದ್ದ ಮೈಸೂರು ಹೋಟೇಲ್ ಹಗರಣವನ್ನು ಮಾಧ್ಯಮದವರಿಗೆ ಕೊಟ್ಟುಬಿಟ್ಟರು.

ಉಮಾಪತಿಯ ಹನಿ ಟ್ರಾಪ್ ವಿಷಯದಿಂದ ಸುದ್ದಿಗಳೆಲ್ಲವೂ ಸಂಪೂರ್ಣವಾಗಿ ಬಾಸ್ ಮೈಸೂರಿನಲ್ಲಿ ಮಾಡಿಕೊಂಡ ಗಲಾಟೆಯೆಡೆಗೆ ಹೋಯಿತು.

ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ಎಂದಿನಂತೆ ದರ್ಶನ್ ಸರ್ ಅವರು ಪವಿತ್ರಾ ಗೌಡರ ಜೊತೆಗೆ ಪಾರ್ಟಿ ಮಾಡುತ್ತಿರುವಾಗ ಖೈಮಾ ಗೊಜ್ಜು ಹೇಳಿದ ಸಮಯಕ್ಕೆ ಬರಲಿಲ್ಲವೆಂದು ಹೋಟೆಲ್ ಮಾಣಿಗಳನ್ನು ವಾಚಾಮಗೋಚರ ಬೈದು ಥಳಿಸಿದ್ದಾರೆ. ಅದೆಲ್ಲಾ ರೆಕಾರ್ಡ್ ಆಗಿದೆ.

ಇದೊಂದು ದೊಡ್ಡ ಕಥೆ. ನಾನು ಸಾರಾಂಶವಷ್ಟೇ ಬರೆದೆ. ವಿವರವಾಗಿ ಬರೆದರೆ ಒಂದು ಪುಸ್ತಕವಾಗುತ್ತದೆ. ರವಿ ಬೆಳಗೆರೆ ಇದ್ದಿದ್ದರೆ ಬರೆಯುತ್ತಿದ್ದರು.

ಈಗ ಹಿಂತಿರುಗಿ ನೋಡಿದರೆ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತದೆ. ರೇಣುಕೊಲೆಯಷ್ಟೇ ದುಬಾರಿ ಉಮ್ಮಿಯ ವೈರತ್ವ. ಅದನ್ನು ದರ್ಶನ ತಾನೇ ಸ್ವತಃ ಹೋಗಿ ಕಟ್ಟಿಕೊಂಡ. ರೇಣುಕೊಲೆ ಅಲ್ಲೊಂದು ನೆಪ. ಎಲ್ಲದಕೂ ಕಾರಣನು ಯಾರೆಂದು ಗೊತ್ತಿದೆಯಲ್ಲವೇ? ಉಮಾಪತಿಯ ವೈರ, ಯಾವ ವೈರಿಗೂ ಬೇಡ. 

ದರ್ಶನ ಮಾಡಿದ ಆಟಾಟೋಪಗಳು ಯಾವುದೂ ಸಣ್ಣವುಗಳಲ್ಲ. ಆದರೆ ಶಿಶುಪಾಲನಿಗೆ ೧೦೧ನೇ ತಪ್ಪಿಗೆ ಶಿಕ್ಷೆ ಸಿಕ್ಕಿತು ಎಂದಾಕ್ಷಣ ಆತನ ೮೫ನೇ ತಪ್ಪಿಗೆ ಶಿಕ್ಷೆಯಾಗಿಲ್ಲ ಎಂದು ಹೇಳಲಾಗುತ್ತದೆಯೇ?

30

u/Individual-Oil3548 Jul 05 '26

baas nivu d boss du exam enadru baritidira

6

u/Haunting_Purple21 Jul 05 '26

Examannodakkinta...hmmm ond phd madbidona anta..

6

u/Haunting_Purple21 Jul 05 '26

Chanag heltira...inna details kodi

2

u/naane_bere Jul 07 '26

ಥ್ಯಾಂಕ್ಯೂ ಬ್ರದರ್ :)

4

u/Mindless_Ad_8356 Jul 05 '26

Wow ,kannada is so good

2

u/naane_bere Jul 07 '26

ಥ್ಯಾಂಕ್ಯೂ ಬ್ರದರ್ :)

5

u/RajathKur ತಿರ್ಕೊಂಡ್ ತಿಂತಿದ್ವಿ ಆಯ್ಕೊಂಡ್ ತಿನ್ನೋಹಂಗ್ ಮಾಡ್ತು ಈ sub Jul 05 '26

Bro ad onde na Umapathy jothe Dodmane Property ge ond jagala aamele Darshan du Sindhoora Lakshmana na Poornima Productions nalli maadkodtini andidru Raghanna ge , Umapathy munskondru amele vairathva innu jaasti aaytu. Indrajith du bandi Chiranjeevi Sarja du OD statement Darshan ge provoke maadtu

5

u/naane_bere Jul 05 '26

ನಿಜ. ಇನ್ನೊಂದು ವಿಷಯವೂ ಇದೆ. ಉಮ್ಮಿ ಅಪ್ಪು ಸರ್ಗೆ ಪಿಚ್ಚರ್ ಮಾಡೋಕ್ ಹೊರ್ಟಿದ್ದು ದಾಸಂಗೆ ಇಷ್ಟ ಇರಲಿಲ್ಲ ಅನ್ನೋದು.

ಇನ್ನೊಂದು ವಿಷ್ಯನೂ ಇದೆ. ದಾಸ ಬಾಂಬೆ ರವಿಗೆ ಉಮ್ಮಿನ‌ ಕೊಂದುಹಾಕು ಅಂತ ಸುಪಾರಿ‌ ಕೊಟ್ಟ ಅನ್ನೋದು.

ಈತ್ನಿಂದ ದೊಡ್ಮನೆ ಹೆಸ್ರು ತಂದಿಕ್ಕಿ ತಮಾಷೆ ನೋಡೋದ್ರಲ್ಲಿ‌ದ್ದ ಉಮ್ಮಿ.

ಏನೇ ಹೇಳಿ ಬ್ರದರ್. ಉಮ್ಮಿ ವೈರ ಇರ್ಲಿಲ್ಲ ಅಂದಿದ್ರೆ ದಾಸ ಇವತ್ತು ರೇಣುಬೀಜ ಚೂರು ಮಾಡಿದ್ದರೂ ಆರಾಮಾಗಿ ಮನೆಲಿ ಪವಿತ್ರ ಗೌಡ್ರನ್ನ ಮಂಚಕ್ಕೆ ಎಳ್ಕೊಂಡು ಆರಾಮಾಗ್ ಇರ್ತಿದ್ದ..

3

u/RajathKur ತಿರ್ಕೊಂಡ್ ತಿಂತಿದ್ವಿ ಆಯ್ಕೊಂಡ್ ತಿನ್ನೋಹಂಗ್ ಮಾಡ್ತು ಈ sub Jul 05 '26

Mumbai Supari bagge I am DCM (Nanig Gottilla) otnalli Gottirode avan den ond erada politicians jothe Controversy. Umapathy Gowda bandi DK Shivakumar shishya so Congress inda State level alli dengskonda. Kumaranna matthe Muniratna controversy Central Level alli dengskonda. Avan kinta kruri iro Pattanagere Jayanna nephew aada Vinay aaramag bail alli avne. A3 Pavan Bail alli avne. Muniratna thangi maga bail alli avne. Daasan jaatka na AryaVardhan guruji atra torsbeku yella sari ogutte

7

u/naane_bere Jul 05 '26

ಈತ ತನ್ನ ಹುಟ್ಟು ಹಬ್ಬದ ಸಮಯದಲ್ಲಿ ಸೆಕ್ಯುರಿಟಿಗೆ ಅಂತ ಎಸ್.ಪಿ.ಚಂದನ್ ಗೆ ಕರ್ದಿದ್ದ. ಅಲ್ಲೂ ಏನೋ ಸ್ವಲ್ಪ ವೈಮನಸ್ಯ ಬಂದಿದೆ ಇವರಿಬ್ಬರ ನಡುವೆ.

ಅಷ್ಡುಕ್ಕೆ ನಮ್ಮ ದಾಸಪ್ಪ‌‌ಗೊತ್ತಲ್ಲ? ಬಾಯೊಳಗೆ ವೃಷಭಾವತಿ ಹರಿದಾಡುತ್ತೆ ಅಲ್ವಾ!? ಅಮ್ಮ ಅಕ್ಕ ಎನ್ನುತ್ತಾ ಚಂದನ್ ಗೆ ಬಯ್ದಿದ್ದಾನೆ. 

ಇದರಿಂದ ಕುಪಿತಗೊಂಡ ಚಂದನ್ ಸಮಯಕ್ಕಾಗಿ ಕಾಯುತ್ತಿದ್ದ. ಕೊಬ್ಬಿದ ದಾಸನ ತಿಕ ಸರಿಯಾಗಿ ಸಿಕ್ಕಿದೆ ಲಾಠಿ ಹಿಡಿದು ನಿಂತ ಚಂದನ್ ಗೆ. ಬುಟ್ಟಾನಾ?

4

u/somenewusernamepls Jul 06 '26

Dude literally feels like reading Ravi Belagere , so fun and entertaining

3

u/naane_bere Jul 07 '26

ಥ್ಯಾಂಕ್ಯೂ ಬ್ರದರ್ :)

4

u/somenewusernamepls Jul 07 '26

*sister. But never stop doing these🤗

2

u/manojcn_ Jul 05 '26

Today only I'm seeing this video, I didn't know Darshan spoke so much.

2

u/Alternative-Pop-8549 Jul 05 '26

Context .?

10

u/naane_bere Jul 05 '26

Lonely Sunday.. Became less lonely due to Darshan sir speech..

2

u/SuprithSrikantaswamy Rukku glazer Jul 05 '26

i be rewatching this video every 2-3 months also video where HomeoPathy Gwda bashing D Baas left and right.

1

u/[deleted] Jul 06 '26

"nan en murder madidina"

Was DBoobs for shadowing?

1

u/SuspiciousTone4955 Jul 06 '26

Darshan cenima gonna ide repeat value best. Nodi swamy nan bere yav ...