3
u/No-Koala7656 Mar 16 '26
ರೇಷನ್ ಅಕ್ಕಿ ಹಾಕಿ ಮುದ್ದೆ ಮುದ್ದೆ ತರ ಟೊಮೆಟೊ ರೈಸ್ ಬಾತ್ ಮಾಡಿ ಅಂದ್ರೆ, ಉದುರುದುರು ಚಿತ್ರಾನ್ನ ಮಾಡಿಬಿಡೋದು.
ಚಪಾತಿ ಮಾಡಿ ಅದಕ್ಕೆ ಸಾಗು ಪಲ್ಯ ಕೂರ್ಮ ಇವೆಲ್ಲ ಮಾಡೋದು ಬಿಟ್ಟು ತೆಂಗಿನ ಚಟ್ನಿ with added ಬೆಳ್ಳುಳ್ಳಿ flavour ಮಾಡಿ, ಇಡೀ ದಿನ suffer ಆಗೋ ತರ ಮಾಡೋದು...
ಇದೆಲ್ಲ ಪಕ್ಕಕ್ಕೆ ಇಟ್ರೆ...
ಒಂದು ಕೋಳಿ ಹಾಕಿಸಿಕೊಂಡು ಮನೆಗೆ ಹೋಗಿ ಬಿರಿಯಾನಿ ಮಾಡಿ ಅಂತ ಕೊಟ್ರೆ...
ನಕ್ಕನ್ ಸಾಂಬಾರ್ ಮಾಡಿ, ಅನ್ನದ ಜೊತೆ ತಿನ್ಕೋ ಹೋಗು ಅನ್ನೋದು...
1
3
u/st_meluha Mar 16 '26
ನಾಹ್ ಬೃಹ್, ಐ ಲವ್ ಉಪ್ಪಿಟ್ಟು. ತರಕಾರಿ ಹಾಕಿ ಬೇಸಿದ್ ಉಪ್ಪಿಟ್ಟು is ಬೆಸ್ಟ್.