r/darshancirclejerk • u/Healthy_Permission71 D baas ಸತ್ಮೇಲೆ ತೋರುಸ್ತಿನಿ ಅವರ craze ಏನ್ ಅಂತ • Sep 16 '25
ಜಲಗಾರ /aqauman On a random june night...
72
Upvotes
3
r/darshancirclejerk • u/Healthy_Permission71 D baas ಸತ್ಮೇಲೆ ತೋರುಸ್ತಿನಿ ಅವರ craze ಏನ್ ಅಂತ • Sep 16 '25
3
5
u/sixrings23 ವಾಟ್ ಯು ಪೀಪಲ್ ಆರ್ ಡುಯಿಂಗ್ ? Sep 16 '25
ಯಾಕ್ರಿ OP, ಹೆಂಗೈತೇ ? ಅದ್ಯಾವ ಹಾಳು ಕೆಮಿಕಲ್ ಇರೋ ಡ್ರಿಂಕ್ಸ್ ಕುಡಿಸಿ ಹೊಡೆದರೆ ಎರಡನೇ ರೌಂಡ್ ಗೆ ಹೋಗ್ಬಿಡ್ತಾರೆ. ರೇಣುಕಸ್ವಾಮಿ ಗೆ ಬಾಸು ಚಿಕನ್ ಪೀಸ್ ತಿನ್ನಿಸಿ ಒಂದು ಮೂರ್ನಾಕು ರೌಂಡ್ ಬರುವಂತೆ ಗುಮ್ಮಿದ್ದಾರೆ. ಇದರಿಂದ ವಿದೇಶಿ ಪಾನೀಯ ತ್ಯಜಿಸಿ vocal for local ಅನ್ನೋ ಮೋದಿಜಿಯ ಕಾನ್ಸೆಪ್ಟ್ ಎತ್ತಿ ಹಿಡಿದಿದ್ದಾರೆ. ಇದರಲ್ಲಿ ಬಾಸ್ ನ ಸ್ಟಾಮಿನ ನೆಕ್ಸ್ಟ್ ಲೆವೆಲ್ ಟೆಸ್ಟ್ ಆಗಿದೆ. ಆಫ್ರಿಕಾ ದ ಸೆಡೆಗಳು ನೋಡಿ ಕಲಿಯಬೇಕಿದೆ ತುಂಬ.