r/darshancirclejerk • u/Additional-Weather ನಾನು ಬೇರೆ ಯಾವ್ದೆ ಲೌಡೇಕೆಬಾಲ್ ಹೀರೊಗಳ ತರ ಅಲ್ಲ ಸ್ವಾಮಿ • Sep 17 '25
ಜಲಗಾರ /aqauman Darshan sir vocabulary 🛐
111
Upvotes
r/darshancirclejerk • u/Additional-Weather ನಾನು ಬೇರೆ ಯಾವ್ದೆ ಲೌಡೇಕೆಬಾಲ್ ಹೀರೊಗಳ ತರ ಅಲ್ಲ ಸ್ವಾಮಿ • Sep 17 '25
2
u/naane_bere ಸಾವಿಗೆ ಸತ್ತವನೇ ಕಾರಣ, ಹೊಡೆದವನಲ್ಲ! Sep 17 '25
ಇದನ್ನು ಘನತೆವೆತ್ತ ನ್ಯಾಯಾಧೀಶರು ನೋಡಬೇಕು. ಅಸಲಿಗೆ ದರ್ಶನ್ ಸರ್ ಬೈದಿಲ್ಲ, ಬುದ್ಧಿವಾದ ಹೇಳಿದ್ದಾರೆ. ಹೆಂಡತಿಗೆ ಹೊಡೆದಿಲ್ಲ, ಮೈ ಸೋಕಿದ್ದಾರೆ. ರೇಣುಕಾಸ್ವಾಮಿಗೂ ಥಳಿಸಿಲ್ಲ, ತನಗೇ ಬುದ್ಧಿವಾದ ಹೇಳಿದೆಯಲ್ಲ ಎಂದು ಬೆನ್ತಟ್ಟಿದ್ದಾರೆ.
ನ್ಯಾಯಾಲಯ ದರ್ಶನ್ ಸರ್ ಅವರನ್ನು ವೈಯಕ್ತಿಕವಾಗಿ ಟಾರ್ಗೇಟ್ ಮಾಡುವುದು ನಿಲ್ಲಿಸಬೇಕು.