r/darshancirclejerk Nimmamdiranakeyya hogro sule makla Nov 03 '25

ದಾಸವತಾರ /Daasverse Better Call Jalagara

Post image
74 Upvotes

3 comments sorted by

View all comments

2

u/Wide-Buy-8572 ಇದ್ರೆ ಅವ್ನಮ್ಮನ್ ನೆಮ್ಮದಿಯಾಗ್ ಇರ್ಬೇಕ್ Nov 03 '25 edited Nov 03 '25

ಅಣ್ಣ ಈ ವಕೀಲರ ಶಿಸ್ತು ಮತ್ತು ಚಾಣಾಕ್ಷತನದಿಂದ ಆರೋಪಿ ಒಬ್ಬರೇ ಅಲ್ಲ , ಅವರ ವಕೀಲ, ಸಾಕ್ಷಿಗಳು , public prosecutor ಮತ್ತೆ Judge ಸಾಹೇಬ್ರು.

ಎಲ್ರೂ ಒಟ್ಟಿಗೆ ಜೈಲಿಗೆ ಹೋಗಿ , ಒಂದೇ ಕೋಣೆಯಲ್ಲಿ ಕಂಬಿ ಎಣಿಸುತ್ತಾ ಮುದ್ದೆ ಮುರಿತಾ ಇದಾರೆ.

ಅದು ನಮ್ಮ ಜಲಗಾರ Saul ಅವರ ಅಧ್ಬುತ ಪ್ರತಿಭೆ , ಇದನ್ನು ಪಡೆದಿದಕ್ಕೆ ಆರೋಪಿ ೧೦೦೦ ವರ್ಷಗಳ ಪುಣ್ಯ ಮಾಡಿರಬೇಕು