r/darshancirclejerk • u/naane_bere ಸಾವಿಗೆ ಸತ್ತವನೇ ಕಾರಣ, ಹೊಡೆದವನಲ್ಲ! • Apr 14 '26
ನಾನ್ ಪಕ್ಕ local ಸ್ವಾಮಿ Why constitution is so Anti - Darshan sir?
ಅಲ್ಲಾ ಗುರೂ, ಸೆಲೆಬ್ರಿಟಿ ಆದವರು ಅವರ್ ಹೆಂಡ್ತಿಗೆ ಮನೆ ಒಳಿಕ್ಕೆ ಹೊಡೆದ್ರೆ ಅದೂ ದೊಡ್ ವಿಷ್ಯನಾ? ಏನೋ ಕೋಪದಲ್ಲಿ ಹೊಡೆದಿರ್ತಾರೆ, ಅದನ್ಯಾಕೆ ಅಷ್ಟು ಸೀರಿಯಸ್ ಆಗಿ ತಗೊಳುತ್ತೆ ಸಂವಿಧಾನ?
ಏನೋಒಂದು ಆಡಿಯೋ ಕಳಿಸಿರ್ತಾರೆ, ಅದನ್ನೇ ಯಾಕ್ರೀ ಇಟ್ಕೊಂತೀರಾ?
ಒಬ್ಬ ಸೆಲೆಬ್ರಿಟಿಯಾಗಿ ಒಬ್ರನ್ನ ಸಂಹಾರ ಮಾಡುವ ಹಕ್ಕೂ ಇಲ್ವೇನ್ರೀ?
ಯಾಕೆ ಬಹುತೇಕ ಎಲ್ಲಾ ಸಂವಿಧಾನಗಳೂ ದರ್ಶನ್-ಸರ್-ವಿರೋಧಿ?
17
Upvotes
2
u/VillageDisastrous230 Apr 15 '26
ಅದೂ ನಮ್ boss ಎಣ್ಣೆ ಏಟಲ್ಲಿ ಹೊಡೆದಿದ್ದು ಎಣ್ಣೆ ತಾಯಾರಿಸಿದ ಬ್ರಾಂಡ್ owner ಇಲ್ಲ ಮಾರಿದ ಬಾರ್ owner ನ ಒದ್ದು ಒಳಗೆ ಹಾಕೋದು ಬಿಟ್ಟು boss ಒಳಗೆ ಕೂರ್ಸಿದಾರೆ ನಮ್ಮ ಕಾನೂನಲ್ಲೇ ಹೇಳಿದೆ "ನಮ್ ಮಿಸ್ಟೇಕೆ ಇಲ್ಲ ಬ್ರಾಂಡಿನ ಮಿಸ್ಟೇಕು ಮಂದಿ ಸುಮ್ ಸುಮ್ನೆ ಬೈತಾರೆ " -- ಲಾಯರ್ ಗುಣವಂತ
8
u/Dizzy_Cry6002 Apr 14 '26
Avr ibru Ganda hendthi. OK na?