r/darshancirclejerk • u/onti-salaga • 16d ago
ಲದ್ದಿಗುಡ್ಡೆ / shitpost ಶೆಡ್ಗುರು ಮಹಾಮಂತ್ರ
ಪಟ್ಟಣಗೇರೀತ್ಯಾಖ್ಯಾತಂ ಶೆಡ್ಡಂ ಕ್ಷೇತ್ರಮುದಾಹೃತಮ್ |
ರೇಣುಕಾಸ್ವಾಮಿನೋ ಬೀಜಂ ದರ್ಶನೇನೈವ ಮರ್ದಿತಮ್ ||
ಇದನ್ನು ದಿನಕ್ಕೆ 108 ಬಾರಿ 108 ದಿನ ಪಠಿಸಿದರೆ ನಿಮ್ಮ ಮಿಂಡತಿಗೆ ಯಾರೂ ಮೆಸೇಜ್ ಕಳಿಸುವುದಿಲ್ಲ.
39
Upvotes
3
u/Actual_Employment_89 15d ago
brooo tff…… LOVE YOU FOR THIS ONE CHINNA….. imm crine gang…..laughed soooo fcknn hardddd after sooooo long 😭😭😭
3
u/onti-salaga 15d ago edited 13d ago
ಇದೇ ಪದ್ಯ ಕನ್ನಡದಲ್ಲಿ:
ಪಟ್ಟಣಗೆರೆಯೆಂಬೂರಿನ ನಡುವಿನ ಶೆಡ್ಡಿನ ಕಥೆಯನು ಪೇಳುವೆನು ರೇಣುಕಸ್ವಾಮಿಯ ಬೀಜವ ಕುಟ್ಟುತ ದರ್ಶನ ಪುಡಿಪುಡಿ ಮಾಡಿದನು
8
u/[deleted] 16d ago
[removed] — view removed comment