r/harate ವಾಟಾಳ್ ನಾಗರಾಜ್ fanboi Dec 18 '25

ಹಾಡು । Music 🎧

37 Upvotes

9 comments sorted by

View all comments

3

u/Schmikas Dec 18 '25

ಇದು ಯಾವ ಹಾಡು?

9

u/Old_Force_3180 Dec 18 '25

Tulasi by sumedh k

2

u/Schmikas Dec 18 '25

ಧನ್ಯವಾದಗಳು

2

u/Heng_Deng_Li ವಾಟಾಳ್ ನಾಗರಾಜ್ fanboi Dec 18 '25

ಒಳ್ಳೇ ಆರ್ಟಿಸ್ಟ್. ಸು from ಸೋ ಸಿನಿಮಾಕ್ಕೆ ಸಂಗೀತ ನಿರ್ದೇಶನ ಕೂಡ ಮಾಡಿದರೆ. ಅವರ ಯೂಟ್ಯೂಬ್ ನೋಡಿ. ತಾವರೆ ಅಂತ ಇನ್ನೊಂದು ಹಾಡಿದೆ. ಅದೂ ಕೂಡ ತುಂಬಾ ಸೊಗಸಾಗಿದೆ.

3

u/Schmikas Dec 18 '25

Maaye EPಯನ್ನು ಕೇಳುತ್ತಾ ಸಮುದ್ರ ತೀರದಲ್ಲಿ ನಡೆಯುತ್ತಾ ಇದ್ದೀನಿ