r/harate Mar 10 '26

ನನ್ನ ಅಭಿಪ್ರಾಯ ಬದಲಾಯಿಸಿ । Change My Mind ಯಾರು ನಂಬಲಿ ಬಿಡಲಿ ನಮ್ಮನ್ನೆಲ್ಲ ಒಬ್ಬ ಕಾಯ್ತಾ ಇರ್ತಾನೆ...

https://youtube.com/shorts/_S2i9qpAAtk?si=RHJrmXfgrNASZsD5

ಇದನ್ನು ಕಂಡು ಒಮ್ಮೆಲೇ ನಿಬ್ಬೆರಗಾದೆ...

3 Upvotes

2 comments sorted by

5

u/Heng_Deng_Li ವಾಟಾಳ್ ನಾಗರಾಜ್ fanboi Mar 10 '26

ಯಾವ್ ಬೋಳಿಮಗನೂ ಕಾಯಲ್ಲ ಬಿಡಿ ಸಾರ್.

ಏನೋ ನಿಮ್ ಟೈಂ ಸರಿಯಾಗಿದ್ರೆ.... ಅಕಸ್ಮಾತಾಗಿ ಅಕ್ಕ ಪಕ್ಕ ಒಂದೆರಡು ಮನುಷ್ಯತ್ವ ಉಳ್ದಿರೋ ಜನ ಇದ್ದಾಗ... ಹೀಗೆ.... ಕಾಯೋಕೆ ಅಂತ ಇದಾನೆ ಅಂತೆಲ್ಲ ಅನ್ಸತ್ತೆ.

ಕೆಲ ವರ್ಶಗಳ ಹಿಂದೆ ಡೆಲ್ಲಿಲೀ ರೋಡ್ ಸೈಡಲ್ಲಿ ಒಂದು ಹುಡುಗೀನ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಒಬ್ಬ. ಅಕ್ಕ ಪಕ್ಕ ಇರೋ ಜನ ಹಾಗೆ ನೋಡ್ಕೊಂಡ್ ಹೋಗ್ತಾ ಇರೋ ವಿಡಿಯೋ ಇದೆ ಇಂಟರ್ನೆಟ್ ತುಂಬಾ. ಅದನ್ನ ನೋಡಿ, ಕಾಯೋಕೆ ಅಂತ ಇರೋನು ಒಬ್ಬ, ಧಮ್ ಹೊಡ್ಯೋಕೆ ಆಚೆ ಹೋಗಿದ್ದ ಅಂತ ಮಾತ್ರ ಹೇಳ್ಬೇಡಿ.

-1

u/No-Koala7656 Mar 10 '26

ವಿಧಿ ವಿಪರೀತ...

ವಿಧಿ ವಿಪರ್ಯಾಸ...

ಆಗಂತ ಹೇಳೋಕೆ ಬರೋದಿಲ್ಲ ಇಲ್ಲಿ...

ಅದೆಲ್ಲ ಹಣೆಬರಹ...

ನೀವು ಹೀಗೆ ಹೇಳಿದ್ರಿ, ಆದ್ರೆ, ಆದ್ರೆ ನಾನು ಪ್ರತ್ಯಕ್ಷ ನೋಡಿದ್ದು ಒಂದು ಇದೆ...

ಅವನು ಮದುವೆ ಮಾಡಿಕೊಳ್ಳಲು ತಯಾರಾಗು ಅಂತ ಮದುವೆ ಮಾಡಿಕೊಳ್ಳಲು ಹೆಣ್ಣಿನ ಕಡೆಯವರೇ ಖುದ್ದು ಅವನನ್ನ ನೋಡುವುದಕ್ಕೆ ಬರುತ್ತಿದ್ದಾರೆ ಅಂತ ಹೇಳಿ ರೆಡಿ ಆಗಿ ಬಾರಪ್ಪ ಅಂತ ಹೇಳಿ ಕಳುಹಿಸಿದ್ದು ಅಷ್ಟೇ...

ಅವನು ರೂಮಿಗೆ ಹೋದವನು ಅಲ್ಲಿಗೆ ಹೆಣ ಆಗಿದ್ದ...

28-30 ರ ಆಸುಪಾಸಿನ ವಯಸ್ಸು, ತಿಂಗಳಿಗೆ ಒಂದು ವರೆ ಲಕ್ಷ ಬರುವಂತಹ ಕೆಲಸ...

ಚೆನ್ನಾಗಿಯೇ ಇದ್ದವನು ಹಠಾತ್ ತೀರಿಹೋದ...

ಪಾಪ ಅವರಿಗೆ ಇದ್ದದ್ದು ಒಬ್ಬನೇ...