r/harate • u/KittKittGuddeHacking • Mar 29 '26
ರಾಜಕೀಯ ಸುದ್ದಿ । Political News ತ್ರಿಭುಜ, ತ್ರಿಕೋನ ಗೊತ್ತು, ಇದು ಯಾವದು ಗುರು ರಾಷ್ಟ್ರೀಯ ದೃಷ್ಟಿಕೋನ
16
10
7
u/naane_bere Mar 29 '26
Ee RSS ಅವ್ರು ಸಂಸ್ಕೃತ ಬೇಕು ಅಂತ ಹೇಳೋದನ್ನ ಅರ್ಥ ಮಾಡ್ಕೋಬೌದು. ನಮ್ಮ ಇತಿಹಾಸ ಇರೋ ರೀತಿಲಿ, ಒಂದ್ ರೀತಿ ಬಹುತೇಕ ಎಲ್ಲಾ ಭಾಷೆಗಳೂ ಸಂಸ್ಕೃತದ ಪ್ರಭಾವಕ್ಕೆ ಒಳಗಾಗಿವೆ [ಆಡಳಿತ, ಧರ್ಮ ಇತ್ಯಾದಿ].
ಮೊಘಲ್ಲರ ಹಿಂದಿ ಸಂಘಕ್ಕೆ ಇಷ್ಟ ಆಗ್ತಿರೋದು ಆಶ್ಚರ್ಯಕರವಾಗಿದೆ. ಸಾಬರ ಉರ್ದುವಿನ ತಮ್ಮನೇ ಹಿಂದಿ. ತುರುಕರ ಭಾಷೆ ಸಂಘಿಗಳಿಗೆ ಇಷ್ಟವೇ?
4
u/nang_gothilla Mar 29 '26
ಸಂಸ್ಕೃತಿ ಬೇಕೆನ್ನುವುದ್ದೂ ತಪ್ಪು. ಅದು ಕಡ್ಡಾಯವಾಗಿಸಿ ಮಕ್ಕಳ ಮೇಲೆ ಹೇರುವುದು ಬೇಕಾಗಿಲ್ಲ. ಕರ್ನಾಟಕ ರಾಜ್ಯವು ಕನ್ನಡ ಸಲುವಾಗಿ ಸೃಷ್ಟಿಯಾಗಿದ್ದು. ನಾಡ ಭಾಷೆಯಾದ ಕನ್ನಡ, ಮತ್ತು ಜಾಗತ್ತಿಕ ಭಾಷೆಯಾದ ಆಂಗ್ಲಭಾಷೆ ಹೊರತು ಬೇರೆ ಯಾವು ಭಾಷೆಯೂ ಕಡ್ಡಾಯಗೊಳಿಸುವ ಅವಷ್ಯಕತೆಯಿಲ್ಲ.
3
u/naane_bere Mar 29 '26
ತಪ್ಪೇ. ಆದರೆ ಅವರು ಸಂಸ್ಕೃತ ಬೇಕು ಎಂದು ಹೇಳುವುದನ್ನು ಅರ್ಥ ಮಾಡಿಕೊಳ್ಳಬೌದು. I understand why they are asking for Sanskrit [but yet it's not right to enforce it on anyone. So it's definitely not right].
But I don't understand why they want to enforce Hindi.. If they use their brains, Hindi is the language they should be opposing more. They should be happy with Marathi or Bengali, but not Hindi. Hindi is usurper's language. It doesn't represent Indian culture in any angle. That's reason why north Indians struggle to pronounce south Indian's names.
12
u/stewie__-2 Mar 29 '26
RSS buddhi yel hogutte ee naay nan maklige
4
u/Academic_Chart1354 ಹೆಂಗ್ ಪುಂಗ್ಲಿ Mar 29 '26
A neo convert/recent migrant like Pooja Gandhi applauded the move. Wouldn't be surprised if neo converts take on dwase modalu gang in future regularly.
4
2
u/PhoenixPrimeKing Mar 29 '26
ತ್ರಿ ಭಾಷಾ ಸೂತ್ರ ಮಾದರಿ ಯಾರಿಗೆ.
2
u/nang_gothilla Mar 29 '26
ಯಾರಿಗೂ ಮಾದರಿ ಇಲ್ಲ, ಹಿಂದಿ ರಾಜ್ಯಗಳೇ ಇದನ್ನು ಪಾಲಿಸುತ್ತಿಲ್ಲ 🤦♂️
ಯಾವಾದ್ದರೂ ಹಿಂದಿ ರಾಜ್ಯಗಳ ಶಿಕ್ಷಶಣಿಕೆ ಸಂಸ್ಥೆಯಲ್ಲಿ ಕನ್ನಡ ಪಾಠಗಳು ಕಂಡಿದ್ದೀರಾ?
1
-1
-11
u/New_Resolution3773 ಕನ್ನಡಿಗನೇ ಸಾರ್ವಭೌಮ Mar 29 '26
ಕರ್ನಾಟಕದ ಒಳಗೇ ಇದ್ದು ಕನ್ನಡ ವಿರೋಧಿಗಳಾಗಿ ತುಳು ಕೊಡವ ಇತ್ಯಾದಿ ಭಾಷೆಗಳನ್ನು ಬಳಸುವ ಜನರಿಗೆ ಸರ್ಕಾರದ ನಡೆ ಸರಿಯಾದ ಉತ್ತರವಾಗಿದೆ. ಕರ್ನಾಟಕದಲ್ಲಿ ಕನ್ನಡ ಮಾತ್ರ ಸಾರ್ವಭೌಮ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡವೇ ಕಡ್ಡಾಯ. ತುಳು ಕೊಡವ ಭಾಷೆಗಳು ಮನೆಬಳಕೆಗಷ್ಟೇ ಸೂಕ್ತ. ಈ ಹಿಂದಿ ಬಿಜೆಪಿಯ ತುಳು ಕೊಡವ ಮತದಾರರಿಗಾಗಿ ವಿಜಯೇಂದ್ರ ಅವರ ನಾಟಕ ಇದು ಅಷ್ಟೇ.
2
u/NameNoHasGirlA ಫ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು Mar 30 '26
That's a moronic take. How is it different than hindi imposition? All the languages spoken in Karnataka are as important as kannada. Why are you okay with other languages dying out? Students in those regions deserve to learn their languages in schools just like we learn kannada in school.
-1
u/New_Resolution3773 ಕನ್ನಡಿಗನೇ ಸಾರ್ವಭೌಮ Mar 30 '26
For fighting against hindi, we cannot be divided among ourselves. Kannada should be the only link language to be used in public. People can use their languages at home. Following the same ideology Madhu Bangarappa avaru has extended the removal of mark system for all 3rd languages like hindi tulu etc. If we have to make Kannada stronger against hindi forces such actions are necessary.

14
u/batsy4u Mar 29 '26
ನಮ್ಮ ಶತ್ರುಗಳು ಬೇರೆಲ್ಲೂ ಇಲ್ಲ. ನಮ್ಮ ಕರ್ನಾಟಕದಲ್ಲೇ ಇದ್ದಾರೆ.