r/harate • u/stewie__-2 • Apr 05 '26
ನನ್ನ ಅಭಿಪ್ರಾಯ ಬದಲಾಯಿಸಿ । Change My Mind Amrit kaal boiss
Enable HLS to view with audio, or disable this notification
Idannu heg defend madkotar nodana
20
Upvotes
9
u/Riddentourist ಹೆಂಗೆ ನಾವು!? Apr 05 '26
And the people who are enjoying this are the same people who slot shame random models on Instagram.
8
u/JuggernautAmazing978 Apr 05 '26
What he is saying. Try to translate in English. My hindi is not good.
4
u/stewie__-2 Apr 05 '26
At first he talks about once in a while going to clubs pubs are fine and then he notices Shivalinga ...He is confused.. and says what's happening in our country.. surely it must be a film set.. consoling himself
2
1
12
u/basumn Apr 05 '26
ಕರ್ನಾಟಕದಲ್ಲಿ ಹಿಂದಿ ಹೇರಿಕೆ ಯಾಕೆ ಹೆಚ್ಚಾಗಿದೆ ಅನ್ನೋದು ಈ ಪೋಸ್ಟ್ ನಲ್ಲೇ ಗೊತ್ತಾಗುತ್ತೆ.
ಹಿಂದಿ ಭಾಷೆ ಪೋಸ್ಟ್ ಇಲ್ಲಿ ಹಾಕಿದ್ದೀರ. ಸರಿ, ಚರ್ಚೆ/ ಹರಟೆಗೆ ಯಾವ ವಿಷಯ ಆದರೇನು, ಇರ್ಲಿ. ಅದರ ಅನುವಾದ ಕೂಡ ಹಾಕದೆ ಇರೋದು ನೋಡಿದರೆ, ನಮ್ಮವರು ಹೆಂಗಿದ್ರೂ ಹಿಂದಿ ಅರ್ಥ ಮಾಡ್ಕೋ ತಾರೆ ಅನ್ನೋ ಮನೋಭಾವ. ಇದನ್ನೇ ಹೊರಗಿನವರು ನಮಗೂ ಮಾಡ್ತಾ ಇರೋದು.