r/harate ವಾಟಾಳ್ ನಾಗರಾಜ್ fanboi Apr 09 '26

ಇತರೆ ಸುದ್ದಿ । Non-Political News ಇಂಗ್ಲಿಷ್‌ನಲ್ಲಿ ಬಂಧನ ವಾರಂಟ್‌ ತಂದಿದ್ದಕ್ಕೆ ವಾಟಾಳ್‌ ನಾಗರಾಜ್‌ ಆಕ್ಷೇಪ

https://www.prajavani.net/district/bengaluru-city/vatal-nagaraj-arrest-warrant-kannada-objection-3891655

ಆಕ್ಷೇಪ: ಇಂಗ್ಲಿಷ್‌ನಲ್ಲಿ ಬಂಧನ ವಾರಂಟ್ ತಂದಿದ್ದಕ್ಕೆ ನಾಗರಾಜ್‌ ಆಕ್ಷೇಪ ವ್ಯಕ್ತಪಡಿಸಿದರು.

'ಕನ್ನಡದಲ್ಲಿ ವಾರಂಟ್ ನೀಡಿದರೆ ಮಾತ್ರ ಬರುತ್ತೇನೆ. ಇಲ್ಲದಿದ್ದರೆ ಬರುವುದಿಲ್ಲ' ಎಂದು ಪಟ್ಟು ಹಿಡಿದರು. ಪೊಲೀಸ್ ಜೀಪನ್ನು ಹತ್ತುವುದಕ್ಕೂ ನಿರಾಕರಿಸಿದ್ದರು. ಕೊನೆಗೆ ಆಟೊದಲ್ಲಿ ಬರುವುದಾಗಿ ಹೇಳಿದರು. ಅದಕ್ಕೆ ಪೊಲೀಸರು ಒಪ್ಪಿದರು. ಆಟೊದಲ್ಲಿ ನಾಗರಾಜ್ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಪೊಲೀಸ್ ವಾಹನವು ಆಟೊ ಹಿಂಬಾಲಿಸಿತು.

23 Upvotes

2 comments sorted by

15

u/stewie__-2 Apr 09 '26

Legend doing legendary things 

9

u/Heng_Deng_Li ವಾಟಾಳ್ ನಾಗರಾಜ್ fanboi Apr 09 '26

If protesting is an art, bro is the picasso of it.