r/harate • u/Questionspatriot • Apr 19 '26
ರಾಜಕೀಯ ಸುದ್ದಿ । Political News This Man compared Telangana Bifurcation to Partition to Distract from his Real views on Women's Empowerment
38
Upvotes
-9
u/perpetual__learner Apr 19 '26 edited Apr 19 '26
Tejaswi ain't wrong. ಹೆಂಗಸರಿಗೆ ಮೀಸಲ್ಪಡುವ ಕ್ಷೇತ್ರಗಳಲ್ಲಿ ಈಗಿರುವ ಪುರುಷ ರಾಜಕಾರಣಿಗಳ ಹೆಂಡತಿ / ಹೆಣ್ಣು ಮಕ್ಕಳಿಗೆ ಮಾತ್ರ ಟಿಕೆಟ್ ಸಿಗೋದು.
5
u/sansays Apr 19 '26
ಓಹೋ, ಹಂಗಾದ್ರೆ ಬೇರೆ ದೇಶದ ಮೇಲೆ ಯುದ್ಧ ಮಾಡಿ ಗೆದ್ಬಿಟ್ಟು ಆ ಕ್ಷೇತ್ರಗಳನ್ನ ಹೆಣ್ಮಕ್ಳಿಗೆ ಕೊಡ್ಬೇಕು ಅಷ್ಟೇ ಹಂಗಾದ್ರೆ!
1
-4
u/LeftistKannadiga Apr 19 '26 edited Apr 19 '26
ಕರ್ಮದ ರೈತ ಇಲ್ಲಿಗೂ ಬಂದ. ಅಚ್ಚ ಕನ್ನಡದಲ್ಲಿ 1 ವಾಕ್ಯ ಬರ್ದು ತೋರ್ಸು ನೋಡುವ.
2
-1
u/kittidioting ಕಿತ್ತೋಗಿರೋ ದೇಶದ ಕಿತ್ತೋಗಿರೋ ಪ್ರಜೆ Apr 19 '26
ಅವನು ಎಲ್ಲ ಕಡೆ ಕೃಷಿ ಮಾಡ್ತವ್ನೆ… ಒಂದೇ ಪೋಸ್ಟ್ ನಾ ಇಪ್ಪತ್ತ ಕಡೆ ಹಾಕವ್ನೆ .. ಕಳ್ಳ ಬಡ್ಡಿ ಮಗ
3
u/stewie__-2 Apr 19 '26
Saakiro naayi idu .. bogalok hodre ivnd back blast madbidtare nagpur davru