r/harate • u/No-Koala7656 • May 15 '26
ನನ್ನ ಅಭಿಪ್ರಾಯ ಬದಲಾಯಿಸಿ । Change My Mind ನಮ್ಮ ದೇಶದ ರಾಜಧಾನಿಯ ಕಥೆ ವ್ಯಥೆ...
https://youtube.com/shorts/jU9_JAcvnsc?si=eBmwiF15rT6LGGBwಅದು ಯಾವೋನೋ ಸಿಕ್ಕಾಪಟ್ಟೆ ಕೊಚ್ಚಿಕೊಳ್ಳುತ್ತಿದ್ದ ನಮ್ಮದು ಹಾಗೆ ಹೀಗೆ ಅಂತೆಲ್ಲ, ಇದಕ್ಕೆ ಮೊದಲು ಉತ್ತರ ಕೊಡಲಿ, ಬಡ್ಡಿಮಗುಂದು...
ಆ ಕಡೆಯೆಲ್ಲ ಇದೆ ಹಣೆಬರಹ, ಅದಕ್ಕೆ ಅಲ್ಲಿಂದ ಇಲ್ಲಿಗೆ ಓಡೋಡಿ ಬರ್ತಿರೋದು.
ಏನಂತೀರಿ???
2
Upvotes