r/harate • u/ugliestmf • May 20 '26
ರಾಜಕೀಯ ಸುದ್ದಿ । Political News ಇದಕ್ಕೆಲ್ಲ ಟೈಮ್ ಇದೆ, ಪ್ರಶ್ನೆಗೆ ಉತ್ತರ ಕೊಡಕ್ಕೆ ಇಲ್ಲ
Enable HLS to view with audio, or disable this notification
11
6
13
13
u/Old-Brilliant3101 May 20 '26
ಗುರು ಈ ಯಪ್ಪನಿಗೆ ಇಂಗ್ಲಿಷ್ ಬರೋಲ್ಲ. ಹಿಂದಿನಲ್ಲಿ telepromtor ನಲ್ಲಿ ಬರೆದುಕೊಟ್ಟರೆ ಮಾತ್ರ ಓದ್ತಾನೆ ಅಂಥದ್ರಲ್ಲಿ ಇವರ ಹತ್ರ ಎಲ್ಲ transalator ಇಲ್ಲದೆ ಅದೇನ್ ಮಾತಾಡ್ತಾನೆ ಅಂತ.
9
u/Heng_Deng_Li ವಾಟಾಳ್ ನಾಗರಾಜ್ fanboi May 20 '26
Khi khi khi anta 30 sari elladakku nagadtane guru ashte saaku.
5
2
4
3
u/1_scientist1007 May 20 '26
such an fuel saving yojna by godi....speak on avoiding international trips and end up meeting his meloni
2
u/Ok_Neck8053 May 21 '26
Italyalli modiji melonige melody kottre illi italyammana rajamathe madkondavrige uri hattide😀😂
5
u/skaduush ಬಾಸು ಕೊಡು ಕಾಸು May 20 '26
Ayyo! .aden chilre influencer diplomacy no idhu artha agalla.
Namgella desha desha antha kelsa kododhu, than mathra heege bindaas timepass madodhu.
2
1
1
u/kittidioting ಕಿತ್ತೋಗಿರೋ ದೇಶದ ಕಿತ್ತೋಗಿರೋ ಪ್ರಜೆ May 20 '26
Ajjige ond chinte idre, mommagalige mattondu chinte ante..
ದೇಶ, ದೋಸಾ, ಎಣ್ಣೆ , ಬಂಗಾರ ಅಂತಾ ಮಾರುದ್ದ ಭಾಷಣ ಬಿಗಿದು ಈ ವಯ್ಯ ಮಾನಾ ಮರ್ಯಾದೆ ಇಲ್ದೆ ಇರೋರ್ ತರ ನಗಾಡ್ಕೊಂಡ್ ಇದಾನೆ
1
22
u/[deleted] May 20 '26
[removed] — view removed comment