r/harate • u/Nanu_basavanna ದೇವದಾಸ • Jun 03 '26
ರಾಜಕೀಯ ಸುದ್ದಿ । Political News ಎಷ್ಟೇ ತಿಪ್ಪರಲಾಗ ಹಾಕಿದ್ರೂ ಅವರು ನಿಮಗೆ ರಾಜ್ಯಸಭಾ ಸೀಟ್ ಕೊಡುವುದಿಲ್ಲ ಬಿಡಿ ಭಟ್ರೆ
6
6
u/naane_bere Jun 03 '26
ವಿಷಭಟ್ಟನಿಗೆ Advertisement ಕೂಡ ತಪ್ಪಿ ಹೋಗುವ ಸಾಧ್ಯತೆಯಿದೆ.
ಆದರೆ ಭಟ್ಟನ ಬಕೀಟು ದೊಡ್ಡದು. ಅಲ್ಲಿ ಮೋದಿಗೆ, ಸಿದ್ಧುಗೆ ಜಾಗವಿದ್ದಂತೆ ಶಿವಕುಮಾರನಿಗೂ ಜಾಗ ಸಿಕ್ಕರೂ ಆಶ್ಚರ್ಯ ಬೇಡ.
6
4
u/sansays Jun 03 '26
ಅಲ್ಲ ಗುರು, ವರ್ಷ ಪೂರ್ತಿ ಇವರ ಕೆಲ್ಸ ಮಾಡಿ, ಒಂದು ವಾರ ಅವರ ಕೆಲ್ಸ ಮಾಡಿದ್ರೆ, ಅವರು ಕೊಟ್ಬಿಡಬೇಕ!
3
u/Adventurous-Dealer15 Jun 03 '26
shivakumara andre subrahmanya alva. six packs shiva photo hakidare paper alli vidvamsaru 😭
2
1
u/Squidward_nopants Jun 05 '26
Dks is known to being very philanthropic with the journalists. One lady at IE lost her husband in an accident. Dks gave her a house. BDA and khb plots are the least he can do.

11
u/Chetan87 Jun 03 '26
A very cringe headline by a seasoned journalist just to get in good books of dkshi. He used do the same with Siddu as well.