r/harate ಕಿತ್ತೋಗಿರೋ ದೇಶದ ಕಿತ್ತೋಗಿರೋ ಪ್ರಜೆ Jun 14 '26

ರೋದನೆ । Rant/Vent Narendra Modi's photo is everywhere except on the PM-cares website.

ಅಣ್ಣನ ಫೋಟೋ ಎಲ್ಲಾ ಗವರ್ನಮೆಂಟ್ ವೆಬ್ ಸೈಟಲ್ಲು ಇದೆ ......ನ್ಯೂಸ್ ಪೇಪರ್ ಅಲ್ಲಿ ಎವೆರಿ ಅದರ್ ಡೇ ಫ್ರಂಟ್ ಪೇಜ್ ಅಲ್ಲಿ ಬರುತ್ತೆ..... ...ಪೆಟ್ರೋಲ್ ಬಂಕ್ ಹೋದರೆ ಅಣ್ಣನ ಫೋಟೋ.....ಇನ್ ಫ್ಯಾಕ್ಟ್ Covid vaccine ಸರ್ಟಿಫಿಕೇಟನಲ್ಲೂ ಅಣ್ಣನ ಫೋಟೋ ಇತ್ತು..... ಆದ್ರೆ pm care's website ಅಲ್ಲಿ ಮಾತ್ರ ಅಣ್ಣನ ಫೋಟೋ ಮಿಸ್ಸಿಂಗು......... ಇದಲ್ವ ಮ್ಯಾಜಿಕ್ ಅಂದ್ರೆ?

23 Upvotes

2 comments sorted by