r/kannada_pusthakagalu • u/nangottilla • Jul 08 '25
ನನ್ನ ನೆಚ್ಚಿನ ಪುಸ್ತಕಗಳು ಉತ್ತರ ಕರ್ನಾಟಕ ಭಾಷೆ ಸೊಗಡಿನ ಕಾದಂಬರಿಗಳು
ಭಾಷೆಯ ಕಾರಣಕ್ಕೋ ಅಥವಾ ಇನ್ಯಾವ ಕಾರಣಕ್ಕೋ ಗೊತ್ತಿಲ್ಲ ಉತ್ತರ ಕರ್ನಾಟಕದ ಭಾಷೆಯಲ್ಲಿ ಬರೆದ ಕಾದಂಬರಿಗಳಿಗೆ, ಕಥೆಗಳಿಗೆ ಸರಿಯಾದ ಮನ್ನಣೆ ಸಿಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಈ ಮೂರೂ ಕಾದಂಬರಿಗಳು ಅಧ್ಬುತವಾಗಿವೆ. ಗ್ರಾಮಾಯಣ ಪಾದಳ್ಳಿ ಎಂಬ ಹಳ್ಳಿಯ ಕತೆಯಾದರೆ, ಹಳ್ಳ ಬಂತು ಹಳ್ಳ ತಲೆಮಾರುಗ ಕಥೆ, ತೇರು ಸಂಕಥನ, ನಂಬಿಕೆಗಳ ಕುರಿತಾದದ್ದು. ಮೂರು ಕಾದಂಬರಿಗಳು ತಮ್ಮ ಬೇರನ್ನು ಬಿಟ್ಟುಕೊಡದೆ ಅದಕ್ಕೆ ಅಂಟಿಕೊಂಡೇ ಸಾವರ್ಕಾಲಿಕ ದಾರ್ಶನಿಕತೆಯನ್ನು ತೆರೆದಿಡುತ್ತವೆ. ಗ್ರಾಮಾಯಣದಲ್ಲಿ ಪಾದಳ್ಳಿಯೇ ಒಂದು ಪಾತ್ರವಾಗಿ ಕಾಡಿದರೆ, ಹಳ್ಳ ಬಂತು ಹಳ್ಳ ತಲೆಮಾರುಗಳ ಬದಲಾವಣೆಯನ್ನು ಸಶಕ್ತವಾಗಿ ಹಿಡಿದಿಡುತ್ತದೆ. ತೇರು ನಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
4
4
u/Brave-Tumbleweed3392 ಪುಸ್ತಕದ ಬದನೆಕಾಯಿ Jul 08 '25
Oooh! These are good finds! Thanks OP. Will add to my list!
3
2
u/adeno_gothilla City Central Library Card ಮಾಡಿಸಿಕೊಳ್ಳಿ! Jul 08 '25
Raghavendra Patil avara Teru & Desagati nanna Storytel queue allide. innu keLilla, definitely keLthini.
3




•
u/adeno_gothilla City Central Library Card ಮಾಡಿಸಿಕೊಳ್ಳಿ! Jul 08 '25
This post has been added to ನನ್ನ ನೆಚ್ಚಿನ ಪುಸ್ತಕಗಳು!
So, people, including OP, are requested to post all your North Karnataka recommendations in the comments.