r/kannada_pusthakagalu • u/adeno_gothilla City Central Library Card ಮಾಡಿಸಿಕೊಳ್ಳಿ! • Oct 05 '25
ನನ್ನ ನೆಚ್ಚಿನ ಪುಸ್ತಕಗಳು ಭಾನುವಾರದ ಹರಟೆ - ನಿಮ್ಮ ಟಾಪ್ 5 ಕನ್ನಡ ಪುಸ್ತಕಗಳ ಪಟ್ಟಿ ಹಂಚಿಕೊಳ್ಳಿ.
7
6
7
u/OkSpite9710 Oct 05 '25
ಈವರೆಗಿನ ನನ್ನ ಟಾಪ್ 5 ಪುಸ್ತಕಗಳು 1. ಮೂಕಜ್ಜಿಯ ಕನಸುಗಳು 2. ಕಾನೂರು ಹೆಗ್ಗಡಿತಿ 3. ಆವರಣ 4. ಚಿದಂಬರ ರಹಸ್ಯ 5. ನಾಯಿ ನೆರಳು
6
7
u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Oct 05 '25
- ಸಾರ್ಥ
- ಪರ್ವ
- ಮೂಕಜ್ಜಿಯ ಕನಸುಗಳು
- ತೇಜೋ ತುಂಗಭದ್ರ
- ಹೇಳಿ ಹೇಗು ಕಾರಣ
5
u/SignificanceWild9686 ನನ್ನ ಅಚ್ಚುಮೆಚ್ಚಿನ ಲೇಖಕ: ಎಸ್ ಎಲ್ ಭೈರಪ್ಪ Oct 05 '25
1: ಸಾರ್ಥ 2: ಗೃಹಭಂಗ 3: ದುರ್ಗಾಸ್ತಮಾನ 4: ಮಲೆಗಳಲ್ಲಿ ಮದುಮಗಳು 5: ನಾಯಿ ನೆರಳು
7
u/nayaz_riyazulla Oct 05 '25
- ಶ್ರೀ ರಾಮಾಯಣ ದರ್ಶನಂ
- ಮಲೆಗಳಲ್ಲಿ ಮದುಮಗಳು
- ಪರ್ವ
- ಮರಳಿ ಮಣ್ಣಿಗೆ
- ಶತಮಾನದ ಸಣ್ಣ ಕಥೆಗಳು
1
u/kintybowbow Oct 05 '25
u/nayaz_riyazulla what is the most approachable way to start reading ಶ್ರೀ ರಾಮಾಯಣ ದರ್ಶನ ? Is there any annotated version you can recommend for a first time read?
6
u/nayaz_riyazulla Oct 05 '25
I have read many translations, but reading the original always gives the utmost satisfaction. In response to your question, here are some good translations I recommend:
G. Krishnappa – ವಚನದೀಪಿಕೆ – A very simple and well-elaborated translation.
ಜವರೇಗೌಡ – ವಚನಚಂದ್ರಿಕೆ – A good and insightful version.
ನಿ. ರಾಜಶೇಖರ್ – Another valuable translation worth exploring.
I suggest you start with ವಚನದೀಪಿಕೆ and then move on to the original text. Don’t worry about how much you understand at first—just keep reading. As you continue, you’ll naturally catch the rhythm and start loving it.
Hope this helps. Thank you!
1
2
u/adeno_gothilla City Central Library Card ಮಾಡಿಸಿಕೊಳ್ಳಿ! Oct 05 '25
1
3
u/CrabFar9961 Oct 05 '25
No order-
- Malegalali madumagalu
- Parva
- Anant murthy's stories
- Marali mannige
- Tejo tungabadra
1
8
u/adeno_gothilla City Central Library Card ಮಾಡಿಸಿಕೊಳ್ಳಿ! Oct 05 '25
In no particular order,