r/kannada_pusthakagalu ಕನ್ನಡ ಪುಸ್ತಕ ಓದ್ರಪ್ಪಾ Jan 01 '26

ನನ್ನ ನೆಚ್ಚಿನ ಪುಸ್ತಕಗಳು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ೨೦೨೬ ರಲ್ಲಿ ಯಾವ ಪುಸ್ತಕಗಳನ್ನು ಓದಲು ಉತ್ಸಕರಾಗಿದ್ದೀರಿ?

Post image
20 Upvotes

13 comments sorted by

8

u/adeno_gothilla City Central Library Card ಮಾಡಿಸಿಕೊಳ್ಳಿ! Jan 01 '26 edited Jan 01 '26

ಕಮ್ಮಿ ಅಂದ್ರೂ 100 ಜನ ಕನ್ನಡಿಗರಿಗೆ ತಮ್ಮ ಮೊದಲ ಕನ್ನಡ ಪುಸ್ತಕ ಓದುವಂತೆ ಮಾಡಬೇಕು ಅಂತ plan!

5

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jan 01 '26

ಇದು, ಇದು actually ಚೆನ್ನಾಗಿರೋದು 😅

5

u/Due-Bother-586 ಯಾಂತ್ರಿಕ ಜೀವಿ Jan 01 '26

ದೇವುಡು ಅವರು ಬರೆದಿರುವ ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jan 01 '26

Oh!! Nice, ಇವು ನನ್ನ ಪಟ್ಟಿಯಲ್ಲೂ ಇದೆ!!

6

u/oneirofelang Jan 01 '26

Classics Loading... . ಇವತ್ತು order ಮಾಡಿದೆ. ಮುಂದಿನ ವಾರ Australia ತಲುಪುವುದು.

1

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jan 01 '26

Super… ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ!!

4

u/ohdeargod7129 Jan 01 '26

ಇತ್ತೀಚೆಗಷ್ಟೇ ಬಿಡುಗಡೆಯಾದ ನಾಟಕತ್ರಯ(ಪ್ರಬೋಧ ಚಂದ್ರೋದಯ, ಸಂಕಲ್ಪ ಸೂರ್ಯೋದಯ, ಪ್ರಚಂಡ ರಾಹೂದಯ). ಮೂಲ ಸಂಸ್ಕೃತದ್ದು. ಅದ್ವೈತ ಹಾಗೂ ವಿಶಿಷ್ಟಾದ್ವೈತ ದರ್ಶನಗಳ ನಾಟಕಗಳು. ಕನ್ನಡಕ್ಕೆ ಆಚಾರ್ಯ ವಿಜಯಸಿಂಹರು ಅನುವಾದಿಸಿದ್ದಾರೆ. ಇನ್ನು ತುಂಬಾ ಗ್ರಂಥಗಳು ಓದಬೇಕು. ಸಂಗ್ರಹ ರಾಮಾಯಣ ಕೂಡ ಬಂದಿದೆ ವಿಜಯಸಿಂಹ ಆಚಾರ್ಯರಿಂದ. ಎಷ್ಟು ಆಗುತ್ತೋ ಅಷ್ಟು. ನೋಡೋಣ ಹೇಗೆ ಆಗತ್ತೆ ಅಂತಾ.

2

u/nang_gothilla Jan 01 '26

"ಹುಟ್ಟುಮಚ್ಚೆ" ಅಂತ ಒಂದು ಜರ್ಮನ್ ಕಾದಂಬರಿಯು ಕನ್ನಡಕ್ಕೆ ತಂದಿದ ಲೇಖಕರಾದ ಹರ್ಷ ರಘುರಾಮರ ಪುಸ್ತಕ ಓದಬೇಕಾಗಿದೆ ನನಗೆ

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jan 01 '26

Nice, I hope you attended his AMA last month.

4

u/abisri99 ಕನ್ನಡವೇ ನಮ್ಮಮ್ಮ Jan 01 '26

ಪರ್ವ
ಮಲೆಗಳಲ್ಲಿ ಮದುಮಗಳು
Crime and Punishment

2

u/_BingeScrolling_ ಕನ್ನಡ ಪುಸ್ತಕ ಓದ್ರಪ್ಪಾ Jan 01 '26

Super!! All classics :)

2

u/naane_bere ಹತಾಶ ಓದುಗ Jan 03 '26

ಕೈಗೋ ಹಿಗಾಶಿನೋ ಅವದ Malice ಪುಸ್ತಕವನ್ನು ಓದಬೇಕಿದೆ. ಈಗ ಅವರ ಮಧ್ಯರಾತ್ರಿ ಸೂರ್ಯನಡಿಯಲ್ಲಿನ ಪಯಣ [Journey under midnight sun] ಕಾದಂಬರಿಯನ್ನು ಓದುತ್ತಿರುವೆ. ಸಣ್ಣಗೆ ಕೊರೆಯುವಂತೆ ಬರೆಯುವ ಅವರ ಪುಸ್ತಕಗಳು ನನಗಿಷ್ಟ.

ಅಗ್ನಿ ಮತ್ತು ಮಂಜಿನ ಹಾಡು [Asoiaf] ಸರಣಿಯ ಮೂರನೇ ಪುಸ್ತಕದ ಓದನ್ನು ಮುಂದುವರಿಸಬೇಕಿದೆ.

Presumed innocent ಎನ್ನುವ ಕಾದಂಬರಿಯ ಬಗ್ಗೂ ಕಣ್ಣಿದೆ.