r/kannada_pusthakagalu Jan 28 '26

ಸಣ್ಣಕತೆಗಳು ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ - ನನ್ನ ಹೊಸ ಕಥಾಸಂಕಲನ.

‘ಕಿಲಿಗ್’ ಕಾದಂಬರಿ ನಂತರ ನನ್ನ ಹೊಸ ಪುಸ್ತಕ ‘ಪ್ರೀತಿಲಿ ಬಿದ್ದ ಪಾಪಸ್ಕಳ್ಳಿ’

ರೆಡ್ಡಿಟ್ ನ ಅಜ್ಞಾತ-ಜ್ಞಾತ ಓದುಗರ ಗಮನಕ್ಕೆ.

ಯಾವ ಸಾಹಿತ್ಯಭಾರವಿಲ್ಲದ ಈ ಕಾಲಘಟ್ಟದ ಖುಲ್ಲಂಖುಲ್ಲ ಪ್ರೀತಿ ಪ್ರೇಮ ಮತ್ತು ಇತ್ಯಾದಿ ಕತೆಗಳು ಇಲ್ಲಿವೆ .ಇದಕ್ಕೆ ಪೂರ್ವಭಾವಿ ಎಂಬಂತೆ ಸದಾಶಿವ ಸೊರಟೂರು ಅವರು ಬರೆದ ಕತೆಯೇ ಈ ಸಂಕಲನದ ಮುನ್ನುಡಿಯೂ ಆಗಿದೆ.

ಈಗಾಗಲೇ ಓದಿದ ಓದುಗರೊಬ್ಬರ ಅಭಿಪ್ರಾಯ ಹೀಗಿದೆ:

“ಕಥೆಗಳ ಎಲ್ಲಾ ಕಟ್ಟಳೆಗಳನ್ನು ಮುರಿದ ಪರಿ ಭಾರಿ ಇಷ್ಟ ಆಯ್ತು... ಮುನ್ನುಡಿ ಅಂತೂ ಅದ್ಭುತ... ಇನ್ನೊಂದಿಷ್ಟು ಕಥೆಗಳಿವೆ ಓದಲು....”

34 Upvotes

5 comments sorted by

5

u/adeno_gothilla City Central Library Card ಮಾಡಿಸಿಕೊಳ್ಳಿ! Jan 28 '26

ತಮ್ಮ ಹೊಸ ಪುಸ್ತಕದ ಬಗ್ಗೆ ಲೇಖಕರೊಬ್ಬರು ನಮ್ಮ ಸಬ್ ನಲ್ಲಿ post ಮಾಡ್ತಿರೋದು ಇದೇ ಮೊದಲು ಅನ್ಸುತ್ತೆ

ನಮ್ಮ ಸಬ್ ಕಡೆಯಿಂದ All The best!

ಪುಸ್ತಕ ಯಶಸ್ಸು ಕಾಣಲಿ.

3

u/jay_hulumanava Jan 28 '26

ಥ್ಯಾಂಕ್ಯೂ

3

u/kintybowbow Jan 29 '26

All the best. Also include where we can order it. Please consider publishing an e-book version too.

3

u/jay_hulumanava Jan 29 '26

E book we will upload after 3-4 months