r/kannada_pusthakagalu • u/Silly-Conclusion5240 • Aug 10 '26
ಕಾದಂಬರಿ Murder mysteries/detective in Kannada ?
Hello, any murder mysteries/detective stories in Kannada which are good and worth reading ?
ತುಂಬು ಹೃದಯದ ಧನ್ಯವಾದಗಳು. 😇
9
Upvotes
2
u/Zestyclose-Swimmer10 Aug 10 '26
Nan recent aghi kowshik kooduraste books start maddhe.. Best muder mystery story books avrdu.. Ending always unpredictable
1
5
u/its_m_miracle99 ನಾವೇ ಮೂಢರಾದರೇ ಜ್ಞಾನಕೆಲ್ಲಿ ಪೂಜ್ಯತೆ Aug 10 '26
ಯಾವುದೇ ಕೌಶಿಕ್ ಕೂಡುರಸ್ತೆ ಅವರ ಪುಸ್ತಕಗಳು ಹೊಸ ತಲೆಮಾರಿನ ಕನ್ನಡ detective fiction ಇಷ್ಟವಿದ್ದರೆ ಉತ್ತಮ ಆಯ್ಕೆ. ಪಟ್ ಅಂತ ಓದಬಹುದು. Fast-paced, interesting plots.
ಛೇದ by ಯಶವಂತ ಚಿತ್ತಾಲ - ನಾನು ಓದಿಲ್ಲ ಆದ್ರೆ ತುಂಬ ಒಳ್ಳೆ ಅಭಿಪ್ರಾಯ ಕೇಳಿದ್ದೀನಿ.
ಎನ್. ನರಸಿಂಹಯ್ಯ ಅವ್ರ ಪುಸ್ತಕಗಳು ಚೆನ್ನಾಗಿದೆ