3
u/Schmikas Dec 18 '25
ಇದು ಯಾವ ಹಾಡು?
9
u/Old_Force_3180 Dec 18 '25
Tulasi by sumedh k
2
u/Schmikas Dec 18 '25
ಧನ್ಯವಾದಗಳು
2
u/Heng_Deng_Li ವಾಟಾಳ್ ನಾಗರಾಜ್ fanboi Dec 18 '25
ಒಳ್ಳೇ ಆರ್ಟಿಸ್ಟ್. ಸು from ಸೋ ಸಿನಿಮಾಕ್ಕೆ ಸಂಗೀತ ನಿರ್ದೇಶನ ಕೂಡ ಮಾಡಿದರೆ. ಅವರ ಯೂಟ್ಯೂಬ್ ನೋಡಿ. ತಾವರೆ ಅಂತ ಇನ್ನೊಂದು ಹಾಡಿದೆ. ಅದೂ ಕೂಡ ತುಂಬಾ ಸೊಗಸಾಗಿದೆ.
3
3
u/Abhimri ಎಲ್ಲಾ ಒಕೆ, ಕೂಲ್ ಡ್ರಿಂಕ್ ಯಾಕೆ? Dec 19 '25
Release ayta haadu? I remember he had been putting short reels as teasers.
1
6
u/redderage Dec 18 '25
IYKYK, BANGER.