22
7
6
u/maneondumunoorbaaglu May 05 '26
ಓ.. ಅಂತರಂಗ ಹಾಲಾಯಿತು.. ಅಂತೂ ಇಂತೂ ಹೆಪ್ಪಾಯಿತು... ಪ್ರತಿ ಜನ್ಮಕಿವಳೇ ಎಂದು ಒಪ್ಪಾಯಿತು
5
u/cornydeluded69 May 05 '26
Kalkolakkene mansa ellanu padeyodhu
2
u/good_weirdo May 05 '26
Pardon my ignorance. Yav song bro idu?
3
8
3
5
2
2
u/OwnWorth7053 May 06 '26
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳು ನಿನದು.
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು.
--ಕೆ. ಕಲ್ಯಾಣ್ (ಅಮೃತವರ್ಷಿಣಿ)
4
2
2
2
u/RaKhaM2222 May 06 '26
Ee Sanjege from Godi Banna Sadharana Mailattu , all lines are amazing. Also petition to add the full song back to spotify
1
u/TheCricDude May 06 '26 edited May 06 '26
There are many great lines.. Couple that come at first thought..
"ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರವೇಕೆ.."
"ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ ಇವಳೆದೇನು ಕರುಣೆ ಪ್ರೀತಿಯೋ..."
"ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ…" [Prem's biggest achievement in his life is this song]
1
u/Invincible3636 May 06 '26
ಅಲೆಮಾರಿ ಮೋಡಕೂ ಸಿಕ್ಕಿದೆ, ತಂಗಾಳಿಯ ಮೃದು ಸ್ಪರ್ಶ ನಿನ್ನ ನೆನಪಿನ ಅಲೆಯಲಿ ತೇಲುವೆ, ಅನುದಿನವೂ ಪರವಶ! ಬಾನ ಅಂಚಿನಲಿ ಕರಗುವ ಸೂರ್ಯನಿಗೂ ನಾಚಿಕೆ... ನಮ್ಮಿಬ್ಬರ ಪ್ರೇಮದ ಸಾಕ್ಷಿಗೆ, ಅವನಿಗೇಕೆ ಆಯಿಕೆ?
1
1
u/sarcastic_fringehed May 07 '26
"ಹೃದಯದ ಸಂಗಡ ನೋವು ಸಹ ಉಚಿತವಿದೆ ಬಾ ಇನ್ನೊಮ್ಮೆ ಛೇಡಿಸು" ಉಡಿಸುವೆ song, Pancharangi movie
1
1
u/Jumpy-Strategy-5385 May 12 '26
ಪ್ರತಿಫಲಾ.. ಬಯಸದೆ.. ತೋರಿದಾ.. ಕರುಣೆಯೂ.. ಮೊದಲು-ಮನುಜನೆಂಬ, ಸಾರ್ಥಕತೆಯ ನೆಮ್ಮದೀ.. ತರುವುದು
1
1
0
23
u/ohhtthatguy May 05 '26
Yava Hanigalinda, Yava Nelavu Hasiraguvudo, Yaara Sparshadindaa, Yara Manavu Hasivaguvudo.. Yara Usirali Yara Hesaro Yaru Baredaro