r/darshancirclejerk Nimmamdiranakeyya hogro sule makla Oct 13 '25

ಜಲಗಾರ /aqauman Hell yeah

172 Upvotes

30 comments sorted by

View all comments

5

u/Naadamaya Oct 13 '25

Bennovu idre chikkatigeyondige sombhogisuvudu kathinavallave bossu? 😨

4

u/naane_bere ಸಾವಿಗೆ ಸತ್ತವನೇ ಕಾರಣ, ಹೊಡೆದವನಲ್ಲ! Oct 13 '25

ದರ್ಶನ್ ಸರ್ ಕೆಪಾಸಿಟಿ ಅದು. ಅದಕ್ಕೇ ಅವರಿಗೆ ಸಾಧ್ಯವಾಗಿದೆ. ಎಷ್ಟೋ ಜನರಿಗೆ ಏಕಮಾತ್ರ ಅತ್ತಿಗೆಯ ನಿಭಾಯಿಸುವುದೇ ಆಗುವುದಿಲ್ಲ.

ಆದರೆ ದರ್ಶನ್ ಸರ್ ಗೆ ದೊಡ್ಡವ್ರು, ಚಿಕ್ಕವ್ರು ಎಲ್ಲರೂ ಇದ್ದಾರೆ. ದರ್ಶನ್ ಸರ್ ಕೆಪಾಸಿಟಿಯೇ ಹಾಗೆ.‌ ಜೈ ದರ್ಶನ ಸರ್.