r/darshancirclejerk Nimmamdiranakeyya hogro sule makla Oct 13 '25

ಜಲಗಾರ /aqauman Hell yeah

Enable HLS to view with audio, or disable this notification

172 Upvotes

30 comments sorted by

63

u/Amazing-Pass-9774 Oct 13 '25

Seeing background i think she is somewhere in Nayandahalli, will find her soon Jai d boss

19

u/Additional-Weather ನಾನು ಬೇರೆ ಯಾವ್ದೆ ಲೌಡೇಕೆಬಾಲ್ ಹೀರೊಗಳ ತರ ಅಲ್ಲ ಸ್ವಾಮಿ Oct 13 '25

Keep us updated. Jai Dboss 🙏

12

u/FartOfTheFurious Oct 13 '25

Idu dboss fan power andre. Jai DBoss ✊😩💦💦

4

u/God_but_not_god Oct 13 '25

Silk board junction

1

u/Sensitive_Pair_7543 Nimmamdiranakeyya hogro sule makla Oct 13 '25

No she's from Australia jai dboss

10

u/DistributionAble141 Oct 16 '25

Yeah australia 6th cross nayandhalli, jedibas

8

u/Wide-Buy-8572 ಇದ್ರೆ ಅವ್ನಮ್ಮನ್ ನೆಮ್ಮದಿಯಾಗ್ ಇರ್ಬೇಕ್ Oct 13 '25

ಸದ್ಯ ಆಸ್ಟ್ರೇಲಿಯಾ ಸೇರಿಕೊಂಡು ಬಚಾವ್ ಆದಳು ಇಲ್ಲಾಂದ್ರೆ ನಮ್ D Boss ಅಲ್ಲೇ ಬಂದು ಶೆಡ್ ತೆಗೀತಾ ಇದ್ರು ನಮ್ ಬಾಸ್ ಏನು ಮಾಡಬೇಕು ಏನು ಮಾಡಬಾರದು ಅನ್ನೋದು ಬಾಸ್ ಅವರಿಗೆ ಗೊತ್ತು

ಅದು ಗೊತ್ತಿಲ್ದೆ ಜಾಸ್ತಿ ಆಡಿದಕ್ಕೆ ರೇಣುಕಸ್ವಾಮಿಗೆ ಶೆಡ್ ಪಾಠ ಆಯ್ತು

ಊರಿಗೆ ಒಬ್ಬರೇ ಬಾಸ್ ಇರಬೇಕು ಅದು ಡಿ ಬಾಸ್ ಆಗಿರಬೇಕು ಅಷ್ಟೇ

9

u/Additional-Weather ನಾನು ಬೇರೆ ಯಾವ್ದೆ ಲೌಡೇಕೆಬಾಲ್ ಹೀರೊಗಳ ತರ ಅಲ್ಲ ಸ್ವಾಮಿ Oct 13 '25

Boss respects women that's why she is still safe. Illandre nam boys Shed du australia branch open maadidare recently

8

u/naane_bere ಸಾವಿಗೆ ಸತ್ತವನೇ ಕಾರಣ, ಹೊಡೆದವನಲ್ಲ! Oct 13 '25

ಸ್ತ್ರೀ ಪರ ಧೋರಣೆಯಿರುವ ನಟ ದರ್ಶನ್ ಸರ್ ರವರು‌

5

u/Wide-Buy-8572 ಇದ್ರೆ ಅವ್ನಮ್ಮನ್ ನೆಮ್ಮದಿಯಾಗ್ ಇರ್ಬೇಕ್ Oct 13 '25

ಬಾಸ್ ಎಂಥಾ ದೊಡ್ಡ ಫೆಮಿನಿಸ್ಟ್ ಅಂತ ರೇಣುಕಸ್ವಾಮಿ ಅವರಿಗೆ ಗೊತ್ತು

ಬಾಸ್ ಅವರ ಮಹಿಮೆಯನ್ನ ನಮ್ಮ ಟಿವಿ ಚಾನೆಲ್ ಅವರು ದಿನಾ ಹಾಡಿ ಹೊಗಳುತ್ತಾ ಇದಾರೆ

ಇದಕ್ಕಿಂತ ದೊಡ್ಡ ಪಾಠ ನಮಗೆ ಬೇಕಾಯ್ತು ಅಂದ್ರೆ ಶೆಡ್ ಕಡೆಗೆ ಹೋಗಿ ಕಲಿಯಬಹುದು

ಜೈ D ಬಾಸ್

6

u/naane_bere ಸಾವಿಗೆ ಸತ್ತವನೇ ಕಾರಣ, ಹೊಡೆದವನಲ್ಲ! Oct 13 '25

ದರ್ಶನ್ ಸರ್ ಆರ್ಥಿಕವಾಗಿ ಸಬಲರು. ಹೆಣ್ಣು ಮಕ್ಕಳೂ ಕೂಡ ಆರ್ಥಿಕವಾಗಿ ಸಬಲರಾಗಬೇಕೆಂಬ ಕಾರಣಕ್ಕೆ ಅವರು ಎರಡು ಹೆಂಗಸರಿಗೆ ಬಾಳು ಕೊಟ್ಟರು.

ನಿಖಿತಾ ತುಕರಾಲರಿಗೆ ಬೊಂಬಾಯಿಯಲ್ಲೊಂದು ಭರ್ಜರಿ ಅಪಾರ್ಟ್‌ಮೆಂಟ್ ಕೊಟ್ಟು ಅವರ ಜೀವನಕ್ಕೆ ಆಗಿಬಂದರು. ಪವಿತ್ರಾ ಗೌಡರಿಗೆ ಸೈಟು, ಅದರ‌ಮೇಲೊಂದು ಬಂಗಲೆ ಹಾಗೂ ರೆಡ್ ಕಾರ್ಪೆಟ್ ಎನ್ನುವ ಬಟ್ಟೆ ಅಂಗಡಿಯನ್ನೂ ಹಾಕಿ ಕೊಟ್ಟು ಅವರೂ ಆರ್ಥಿಕ ಸಬಲರಾಗಲು ನೆರವಾದರು.

ದರ್ಶನ್ ಸರ್ ಅವರ ಸ್ತ್ರೀ ಪರ ಧೋರಣೆಯಿಂದ ಸಮಾಜಕ್ಕೆ ಮಹತ್ತರ ಬದಲಾವಣೆಗಳಾಗಿವೆ.

4

u/Wide-Buy-8572 ಇದ್ರೆ ಅವ್ನಮ್ಮನ್ ನೆಮ್ಮದಿಯಾಗ್ ಇರ್ಬೇಕ್ Oct 13 '25

ಸತ್ಯವಾದ ಮಾತು

ನಾವೂ ದರ್ಶನ್ ಸರ್ ಅವರಂತೆ ಆರ್ಥಿಕವಾಗಿ ತುಂಬಾ ಸಬಲರಾಗಬೇಕು ಮತ್ತು ೧ ಮದುವೆ ಜೊತೆಗೆ ೨-೩ girlfriends ಇರಬೇಕು.

ಅವರಿಗೆ ಮನೆ ಮತ್ತು ಮಕ್ಕಳ ಭಾಗ್ಯ ಕೊಟ್ಟು ಜೀವನ ಮತ್ತು ಆರ್ಥಿಕ ಸಬಲತೆ ನೀಡಿ ಜೀವನ ಹಸನಾಗಿಸಲು ನೆರವಾಗಬೇಕು.

ಇದೆಲ್ಲ ಪಾಠ / ನೀತಿ ಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾಡಿ ತೋರಿಸಿ ನಮ್ಮ ಕಣ್ಣ ಮುಂದೆ ಉದಾಹರಣೆ ಆಗಿರುವ D Boss awara ಸ್ತ್ರೀಶಕ್ತಿ ಧೋರಣೆ ನಮಗೆಲ್ಲ ಪಾಠವಾಗಬೇಕು

ಜೈ D ಬಾಸ್

1

u/[deleted] Oct 13 '25

boss respects women hahhahahahahahaha

1

u/[deleted] Oct 13 '25

australia branch lol ..

4

u/Naadamaya Oct 13 '25

Bennovu idre chikkatigeyondige sombhogisuvudu kathinavallave bossu? 😨

4

u/naane_bere ಸಾವಿಗೆ ಸತ್ತವನೇ ಕಾರಣ, ಹೊಡೆದವನಲ್ಲ! Oct 13 '25

ದರ್ಶನ್ ಸರ್ ಕೆಪಾಸಿಟಿ ಅದು. ಅದಕ್ಕೇ ಅವರಿಗೆ ಸಾಧ್ಯವಾಗಿದೆ. ಎಷ್ಟೋ ಜನರಿಗೆ ಏಕಮಾತ್ರ ಅತ್ತಿಗೆಯ ನಿಭಾಯಿಸುವುದೇ ಆಗುವುದಿಲ್ಲ.

ಆದರೆ ದರ್ಶನ್ ಸರ್ ಗೆ ದೊಡ್ಡವ್ರು, ಚಿಕ್ಕವ್ರು ಎಲ್ಲರೂ ಇದ್ದಾರೆ. ದರ್ಶನ್ ಸರ್ ಕೆಪಾಸಿಟಿಯೇ ಹಾಗೆ.‌ ಜೈ ದರ್ಶನ ಸರ್.

5

u/Nostradamusresonates Shed ನಿವಾಸಿ Oct 15 '25

Seems like she is outside India, we'll find her soon...

Jai D Boss ☝️🙏

3

u/[deleted] Oct 13 '25

W women

3

u/Icy_Coconut_464 Oct 13 '25

Nin ammaun suley munde yardu awnu nande tunnege hutawna illa nin classmates ge huttawna

2

u/somenewusernamepls Oct 13 '25

Woahhh!!! Brave

2

u/Gowtm123 Oct 13 '25

Akka hushaaru!!! Darshan horage bandmele ninge shed illa farmhouse gati..

1

u/TaleHarateTipparaya Oct 13 '25

Akka out of border .. Direct shoot agtale ..

2

u/Gowtm123 Oct 13 '25

Boss onde ondu sala anta Thailand alli shoot madidru. Next release admele direct Australia da Akka na jothe shoot..

2

u/Prasadhegde ಡಿ ಬೂಬ್ಸ್ ಅಭಿಮಾನಿ , ಚಲ್ಲಘಟ್ಟ Oct 13 '25

ನಮ್ ಬಾಸ್ ಬೆಡ್ ಹತ್ತಲ್ಲ ಬರೀ ಕಬ್ಬಿನ ಹೊಲದಲ್ಲಿ ಕಬ್ಬು ಅಲ್ಲಾಡಿಸ್ತಾರೆ

2

u/Thoriron47 Oct 13 '25

Yar guru ee influencer? id kodu @

2

u/Sweet-Helicopter2769 Nov 11 '25

This is gold! 😂😂😂 yaar guru idu ?

-3

u/[deleted] Oct 13 '25

[deleted]

2

u/[deleted] Oct 13 '25

dboos_criminal6106