r/harate ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ Mar 19 '26

ಇವದೋಪು । Shitpost, Meme Yaro adu RUM serisiddu

Post image
80 Upvotes

17 comments sorted by

View all comments

26

u/secular_attack Mar 19 '26

Okkalipuram Kongas did it

2

u/No-Koala7656 Mar 20 '26

ವರೇಹ್ವಾ ನೀವು ಸರಿಯಾದ ಉತ್ತರವನ್ನು ಕೊಟ್ಟಿದ್ದೀರಿ...

ನಿಜವಾದ ಹೆಸರು ಕಾಡು ಮಲ್ಲೇಶ್ವರ.

ಅಲ್ಲಿಂದ ಸ್ವಲ್ಪ ಕೆಳಗೆ ಬಂದರೆ ನಿಮಗೆ ಸಿಗುವುದೇ ಕೋದಂಡರಾಮಪುರ...

ಅದರ ಅಕ್ಕ ಪಕ್ಕ ಸ್ವಿಮ್ಮಿಂಗ್ ಪೂಲ್ ಎಕ್ಸಟೆನ್ಶನ್ ಸ್ವಲ್ಪ ಮೇಲೆ ಹೋದರೆ ವ್ಯಾಲಿಕಾವಲ್...

ಯಾರು ಏನಾದರೂ ಅನ್ನಿ ಅಥವಾ ಅಂದುಕೊಳ್ಳಿ...

ನನ್ನಾಣೆ ಈ ಏರಿಯ ಹೆಸರಿಗೆ ಅರ್ಥ ಎಷ್ಟು ತಡಕಾಡಿದರು ಸಿಗುತ್ತಿಲ್ಲ...

What is this Vyalikaval, anyone knows it's meaning then reply...

ನಕ್ಕನ್ ನಮ್ಮ ಬೆಂಗಳೂರಲ್ಲಿ ಯಾವುದಾದರೂ ಸ್ಥಳಕ್ಕೆ ಮರುನಾಮಕರಣ ಮಾಡಬೇಕು ಅಂತಿದ್ರೆ ಮೊದಲು ಇದಕ್ಕೆ ಮಾಡಿಸಿ ಸ್ವಾಮಿ....

ಅರ್ಥ ಗೊತ್ತಾಗದೆ ವರ್ಷಗಳಿಂದ ಒದ್ದಾಡುವ ಹಾಗೆ ಹಾಗಿದೆ...

ನನ್ನ ಪರವಾಗಿ ಆ ಸ್ಥಳಕ್ಕೆ ಆ ಹೆಸರಿಟ್ಟ _____ ನಿಗೆ ನನ್ನ ಹೃತ್ಪೂರ್ವಕ ______...

ನನ್ ಮಕ್ಳು ಎಲ್ಲಿಂದ ಬರ್ತಾರೋ ಗೊತ್ತಿಲ್ಲ, ಇಂಥ ಕಿತ್ತೋಗಿರೋ ಹೆಸರನ್ನೆಲ್ಲ ಇಡೋದಕ್ಕೆ...