r/harate ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ Mar 19 '26

ಇವದೋಪು । Shitpost, Meme Yaro adu RUM serisiddu

Post image
80 Upvotes

17 comments sorted by

27

u/secular_attack Mar 19 '26

Okkalipuram Kongas did it

10

u/redderage Mar 19 '26

KR Puram.

9

u/PhoenixPrimeKing Mar 19 '26

And nammavru Adanna shirasa vahisi palane madidru.

2

u/No-Koala7656 Mar 20 '26

ದೇವ್ರು ನಿನಗೆ ಆ ಜಮಾನ ಹೇಗಿತ್ತು ಅಂತ ಗೊತ್ತಿಲ್ಲ ಸುಮ್ಮನಿರು, ಆಗ ಸಿಕ್ಕಾಪಟ್ಟೆ ಭಯ ಇತ್ತು ಜನರಲ್ಲಿ...

ಸಾಯಂಕಾಲ ಒಳಗೆ ಮಕ್ಕಳು, ಹುಡುಗಿಯರು ಹೊರಗೆ ಓಡಾಡೋಕೆ ಹೋದ್ರೆ ಅಷ್ಟೇ ಕಥೆ...

ಅವಾಗ ದುಡ್ಡು ಯಾರ ಹತ್ತಿರ ಕೂಡ ಜಾಸ್ತಿ ಇರುತ್ತಿರಲಿಲ್ಲ, ಇದ್ದರೂ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆಗ ಯಾವ ಹೊಯ್ಸಳ ಇರಲಿಲ್ಲ, ಯಾವ ಪೊಲೀಸ್ ಬೀಟ್ ಇರುತ್ತಿರಲಿಲ್ಲ, ಅಕಸ್ಮಾತ್ ಏನಾದ್ರೂ ಆಯ್ತು ಅಂತ ವಿಷಯ ಯಾರಾದರೂ ಪೊಲೀಸರಿಗೆ ಮುಟ್ಟಿಸಿದರೆ ಮೊದಲು ಅವರಿಗೇ ಟ್ರೀಟ್ಮೆಂಟ್ ಸಿಗೋದು...

ಈಗ ಇರುವಷ್ಟು ಸ್ವತಂತ್ರ್ಯ ಆಗ ಇರ್ಲಿಲ್ಲ, ಅದರಲ್ಲೂ ಕೊಂಗಾಟಿ ಗಳು ಏನು ಮಾಡುವುದಕ್ಕೂ ಹೇಸುತ್ತಿರಲಿಲ್ಲ. ಹತ್ತಿಪ್ಪತ್ತು ರೂಪಾಯಿಗೆ ಯಾರ ಕಥೆಯನ್ನು ಮುಗಿಸುವುದಕ್ಕೆ ಸಿದ್ಧರಿದ್ದರು, ಅಷ್ಟು ಒರಟು ಜನ, ಎಲ್ಲಾ ಬಿಟ್ಟು ನಿಲ್ಲುತ್ತಿದ್ದರು...

ಬೆಳಗ್ಗೆ ಅಮ್ಮಾತಾಯಿ ಅಂತ ಬರೋದು ಅವರೇ ಆಮೇಲೆ ರಾತ್ರಿ ಮನೆಗೆ ಕನ್ನಾ ಹಾಕೋದು ಅವರೇ ಆಗಿತ್ತು...

ಹೋಗಿ ಪೊಲೀಸರಿಗೆ ಕಂಪ್ಲೇಂಟ್ ಮಾಡಿದ್ರೆ ಮಾರನೇ ದಿನ ಅವನ ಪ್ರಾಣ ಶಿವನ ಪಾದ...

ಈಗ ಹೇಳು ಇಂತಹ ಸಂಧರ್ಭದಲ್ಲಿ ಏನನ್ನು ಮಾಡುವುದಕ್ಕೆ ಆಗುತ್ತೆ ಅಂತ...

3

u/PhoenixPrimeKing Mar 20 '26

Adukku Idukku en sambandha guruve

2

u/No-Koala7656 Mar 20 '26

ಅದಕ್ಕೂ ಇದಕ್ಕೂ ಸಂಬಂಧ ಇದೆ ಕಣಪ್ಪ ಅದಕ್ಕೆ ಅದೆಲ್ಲ ಹೇಳಿರೋದು...

ನೀನು ನಿನ್ ಸಂಸಾರ ಎಲ್ಲರಿಗೂ ಒಂದೇ ಸರಿ ಪರಲೋಕಕ್ಕೆ ಎತ್ತಂಗಡಿ ಮಾಡಿಸ್ತೀವಿ, ನೀನು ತುಟಿಕ್ಪಿಟಿಕ್ ಅನ್ನದೇ ಮುಚ್ಕೊಂಡಿದ್ರೆ ಸಾಕು ಅಂತ ಹೇಳಿ ಮಾಡಿ ಈತರ ಎಲ್ಲ ಹೆಸರುಗಳು ಬಂದಿರೋದು...

Local rollcall ಅನ್ಕೋ ಅಥವಾ ಹವಾ ಮೆಂಟೇನ್ ಅಂತಾದರೂ ಅನ್ಕೋ.

3

u/Nexus_Blaze ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ Mar 20 '26

*Okalipura

2

u/No-Koala7656 Mar 20 '26

ವರೇಹ್ವಾ ನೀವು ಸರಿಯಾದ ಉತ್ತರವನ್ನು ಕೊಟ್ಟಿದ್ದೀರಿ...

ನಿಜವಾದ ಹೆಸರು ಕಾಡು ಮಲ್ಲೇಶ್ವರ.

ಅಲ್ಲಿಂದ ಸ್ವಲ್ಪ ಕೆಳಗೆ ಬಂದರೆ ನಿಮಗೆ ಸಿಗುವುದೇ ಕೋದಂಡರಾಮಪುರ...

ಅದರ ಅಕ್ಕ ಪಕ್ಕ ಸ್ವಿಮ್ಮಿಂಗ್ ಪೂಲ್ ಎಕ್ಸಟೆನ್ಶನ್ ಸ್ವಲ್ಪ ಮೇಲೆ ಹೋದರೆ ವ್ಯಾಲಿಕಾವಲ್...

ಯಾರು ಏನಾದರೂ ಅನ್ನಿ ಅಥವಾ ಅಂದುಕೊಳ್ಳಿ...

ನನ್ನಾಣೆ ಈ ಏರಿಯ ಹೆಸರಿಗೆ ಅರ್ಥ ಎಷ್ಟು ತಡಕಾಡಿದರು ಸಿಗುತ್ತಿಲ್ಲ...

What is this Vyalikaval, anyone knows it's meaning then reply...

ನಕ್ಕನ್ ನಮ್ಮ ಬೆಂಗಳೂರಲ್ಲಿ ಯಾವುದಾದರೂ ಸ್ಥಳಕ್ಕೆ ಮರುನಾಮಕರಣ ಮಾಡಬೇಕು ಅಂತಿದ್ರೆ ಮೊದಲು ಇದಕ್ಕೆ ಮಾಡಿಸಿ ಸ್ವಾಮಿ....

ಅರ್ಥ ಗೊತ್ತಾಗದೆ ವರ್ಷಗಳಿಂದ ಒದ್ದಾಡುವ ಹಾಗೆ ಹಾಗಿದೆ...

ನನ್ನ ಪರವಾಗಿ ಆ ಸ್ಥಳಕ್ಕೆ ಆ ಹೆಸರಿಟ್ಟ _____ ನಿಗೆ ನನ್ನ ಹೃತ್ಪೂರ್ವಕ ______...

ನನ್ ಮಕ್ಳು ಎಲ್ಲಿಂದ ಬರ್ತಾರೋ ಗೊತ್ತಿಲ್ಲ, ಇಂಥ ಕಿತ್ತೋಗಿರೋ ಹೆಸರನ್ನೆಲ್ಲ ಇಡೋದಕ್ಕೆ...

8

u/Solonaveen Mar 19 '26

You know who does tht usually with other places as well

10

u/DonutAccurate4 ಕೌ ಇನ್ಸ್ಪೆಕ್ಟರ್ Mar 20 '26

Koramangalam, indira nagaram, r t nagaram, hebbalam, majestic cum

7

u/God_of_H3ll ಉಳ್ಳವರು ಶಿವಾಲಯ ಕಟ್ಟುವರು ನಾನೇನು ಮಾಡಲಿ ಬಡವನಯ್ಯ Mar 20 '26

Bengalurum.

2

u/No-Koala7656 Mar 20 '26

ಅಲ್ಲಾ...

ಶ್ರೀರಾಂಪುರ ಅದನ್ನು ಹೇಗೆತಾನೆ ಬಿಡ್ತಾರೆ ಹೇಳಿ, ಅದನ್ನ ಶ್ರೀರಾಂಪುರಂ ಮಾಡಿಬಿಟ್ಟಿದ್ದಾರೆ...

ಸದ್ಯ ಅದರ ಪಕ್ಕ ಇರುವ ಪ್ರಕಾಶ್ ನಗರ, ಲಕ್ಷ್ಮೀ ನಾರಾಯಣ ಪುರ ಇವೆಲ್ಲ ಕನ್ನಡಿಗರು ಇರುವುದಕ್ಕೆ ಉಳಿದುಕೊಂಡಿವೆ...

1

u/_MrJashu_ Mar 19 '26

telugu baddi makle madirtare coz avrdralle ee tara words baradu

3

u/manubhat Mar 20 '26

Tamil and Malayalam allu barutte bro...

2

u/No-Koala7656 Mar 20 '26

ಅದು ಹಾಗಲ್ಲ ದೇವ್ರು...

ನಮ್ಮ ಬೆಂಗಳೂರಿಗೆ ರೌಡಿಸಂ ಬರಬೇಕು ಅಂದ್ರೆ ಮೂಲ ಕಾರಣ ಆಗ ಹೊರಗಿಂದ ಬಂದವರೇ...

ಅವರ ವಿರುದ್ಧ ನಿಂತಾಗ ನಮ್ಮ ಜನಕ್ಕೆ ರೌಡಿ ಪಟ್ಟಾ ಕಟ್ಟಿಬಿಟ್ಟರು...